0

ಚಿತ್ರದಲ್ಲಿನ ಹೆಂಗಸು
ಡಾ. ಪ್ರೇಮಲತ ಬಿ

8 months ago

  ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ...

0

ಅಳಿದುಳಿದ ಊರಿನ ಹೂದೋಟದೊಳಗೆ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

8 months ago

  ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ...

0

ಒಬ್ಬ ಗೋಪಿಯ ಹಾಡು…
ಡಾ. ಪ್ರೇಮಲತ ಬಿ

8 months ago

  ಕವಿಸಾಲು       ಹೌದು ಕಣೇ ಕವಿತ…, ಕೋಲ್ಮಿಂಚು ಹೊಡೆದು, ಎದೆ ಜಲ್ಲೆಂದು ಕಾಲುಗಳು ಕುಸಿದು, ತರತರನೆ ನಡುಗಿ ದಾರಿ ಕಾಣದಂತಾದ ಸಮಯ ನವಿರಾಗಿ ಬೆನ್ನ ನೇವರಿಸಿ, ತುಟಿಯ ತಾಗಿಸಿ ಆಲಂಗಿಸಿದಾತನ ವಕ್ಷದಲಿ ಕುಸಿದು ಕಳೆದುಹೋದ ಭಾವಾನುಭವದಲ್ಲಿ ...

0

ಇದು ತರವೇ?
ಡಾ. ಪ್ರೇಮಲತ ಬಿ

9 months ago

      ಕವಿಸಾಲು         ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ ...

0

ಗರ್ಭ
ಜಯಶ್ರೀ ದೇಶಪಾಂಡೆ

9 months ago

  ಕವಿಸಾಲು         ಇಲ್ಲಿ ಮನೆ ಹಿತ್ತಲಲ್ಲಿ ಅಕ್ಕಿ ಕಚ್ಚಿನ ನೀರು ಚೆಲ್ಲಿ ಹೋಗುತ್ತದೆ. ಸುಮ್ಮನೆ ಇನ್ನಿಲ್ಲಿ ನನಗ್ಯಾವ ಕೆಲಸವೂ ಇಲ್ಲವೆಂದಂತೆ.. ದಶದಶಕ ಕಾದು ನೋಡಲು ಬೇಸತ್ತು ಪರಿಘ ಬಿಟ್ಟು ತಿರುಗುವ ಬುಗುರಿಯಾಗುತ್ತದೆ.‌ ತಿಂಗಳು ತಿಂಗಳು ...

0

ಪಯಣ
ವಿನತೆ ಶರ್ಮ

9 months ago

ಕವಿಸಾಲು     ದೋಣಿ ಸಾಗಿದೆ ಮೆಲು ಅಲೆಗಳ ಮೇಲೆ, ಒಮ್ಮೆಮ್ಮೆ ಅಪ್ಪಳಿಸುವ ರಭಸವೂ ಇದೆ ಅಡಿಯಲ್ಲಿನ ನೀರಿಗೆ ದೋಣಿಯಲಿ ಕೂತವರು ಹುಡುಕುತ್ತಿದ್ದಾರೆ ಅರ್ಥಗವಿಯ ಬೆಳ್ಳಿ ಬೆಳಕೊಂದು ಕಂಡಿತೆಂದ ಪಿಸುನುಡಿಯ ಛಾಯೆ ಮಂಡಲವಾಗಿದೆ ಅತ್ತಿತ್ತ ಹೊರಳುವ ದೋಣಿಗೆ ಬಲು ತ್ರಾಸ, ...

0

ಕುದುರೆ ಮೇಯಿಸುವ ಹುಡುಗಿ
ಕಾದಂಬಿನಿ

9 months ago

  ಕವಿಸಾಲು       ಎಂಟು ವರ್ಷದ ಹುಡುಗಿ ಎಂಟು ಕುದುರೆ ಮೇಯಿಸುವುದ ಕಂಡು ಬೆರಗಾಗಿ ಬೆರಳು ಕಚ್ಚುತ್ತಿತ್ತು ಜಗ ಆಗ ಎಂಟು ವರ್ಷದ ಬಾಲೆಯ ಎಂಟು ಕ್ರೂರ ಮೃಗಗಳು ಎಂಟು ದಿನಗಳ ಕಾಲ ಹರಿ ಹರಿದು ಮುಕ್ಕಿದುದ ...

0

ಉತ್ಪ್ರೇಕ್ಷಿತ…?
ಜಯಶ್ರೀ ದೇಶಪಾಂಡೆ

9 months ago

  ಕವಿಸಾಲು       ಭಯವಾಗುತ್ತದೆ ನನಗೆ ಕೆಫೆ, ಕ್ಲಬ್ಬು, ಪಬ್ಬುಗಳ ಗಾಜಿನ ಕಿಣಿಕಿಣಿಯ ನಡುವೆ ಕಳೆದುಹೋಗುವ ಆ ಹುಡುಗಿಯರ ಕನಸುಗಳ ಬಗ್ಗೆ.. ಉತ್ರೇಕ್ಷಿತ, ಉತ್ಕಂಠಿತ ಅಸೆಗಳ ಹೊಂಡದಲ್ಲಿಳಿದು ಸುತ್ತ ಮುತ್ತುವ ಮತ್ತೇಭ ವಿಕ್ರೀಡಿತರ ಹೊತ್ತುಗಾಣದ ಸೇವೆಗಳ ಹಾದಿಯಲ್ಲಿ, ...

0

ಕೊಳೆತ ಆತ್ಮಗಳನಿಟ್ಟುಕೊಂಡು…
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

9 months ago

  ಕವಿಸಾಲು       ನನ್ನ ಛಿದ್ರಗೊಂಡ ಆತ್ಮದ ತುಣುಕುಗಳನ್ನು ಕಿಟಕಿಯಿಂದ ಹೊರಗೆ ಎಸೆಯುತ್ತ ಹೋದೆ ಮೂಸಿ ನೋಡಿದ ಬೀದಿನಾಯಿ ನನ್ನತ್ತ ತಿರುಗಿ ಬಗುಳಿ ಓಡಿಹೋಯಿತು ಕೊಳೆತ ಆತ್ಮಗಳ ಕತೆ ಇಷ್ಟೇನೆ! ಟಿಸಿಲೊಡೆದ ರೆಂಬೆಗಳ ಹೂಗಳ ನೋಡುತ್ತ ನಿಂತೆ ...

0

ಅವನ ಅರಸೊತ್ತಿಗೆಯ ಮೂಳೆಗಳು
ಭಾರತಿ ಬಿ ವಿ

10 months ago

    ಕಮಲಾದಾಸ್ ಕಡಲು       ಟೂಟನ್’ಖಾಮೆನ್’ನ ಸಮಾಧಿ (Tutankhamen’s Tomb) ಕಮಲಾದಾಸ್ ಕವಿತೆಯ ಅನುವಾದ     ನಾನು ಪ್ರಯೋಜನ ತೀರಿದ ಬಳಿಕವೂ ಇನ್ನೂ ಬದುಕುತ್ತಲೇ ಇರುವೆ ಎಂದು‌ ಅನ್ನಿಸುತ್ತಿದೆ ಹಾವು ಕಳೆದ ಋತುವಿನಲ್ಲಿ ಕಳಚಿ ...