0

ಕಥನ | ಮುಕ್ತಾಯ
ಗಣೇಶ್ ಕರ್ಕೇರ, ಮೈಸೂರು

3 months ago

  ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ...

0

ಕವಿಸಾಲು | ಕಾಡುತ್ತಿರು ಆಗಾಗ ನೀನು
ಡಾ. ಪ್ರೇಮಲತ ಬಿ

3 months ago

    ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ...

0

ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು
ದ್ರವಿಡ

3 months ago

  ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ...

0

ಕವಿಸಾಲು | ಜಗದ ಜೋಳಿಗೆಯಲಿ…
ಮೋಹನ್ ಗೌಡ ಹೆಗ್ರೆ

3 months ago

  ಕವಿಸಾಲು       ಹೆಂಡತಿಯೊಡನೆ ಹೊಸ ಮನೆ ಸೇರಿದ ಇದ್ದ ಒಬ್ಬನೇ ಮಗನ ಬರುವಿಕೆಗೆ ಕುಳಿತ ಮುದಿ ಜೋಡಿ ಜೀವದ ಜೊತೆ, ‘ಬಸಿರು ನಿಲ್ಲುತ್ತಿಲ್ಲ’ ಎನ್ನುವ ಪರಿಚಿತಳ ದನಿಗೆ ಮುಖ ಮುಖ ನೋಡಿಕೊಳ್ಳುತ್ತಿವೆ ಏನೋ ಹೇಳಲು ಹೊರಟರು ...

0

ಕವಿಸಾಲು | ಕನಸುಗಳು ಬೇನೆಗೆ ಬಿದ್ದಿವೆ
ರಮೇಶಗೌಡ ಕಡಮೆ

3 months ago

  ಕವಿಸಾಲು       ಹಗಲು ಉದ್ದಕೆ ಕಾಲು ಚಾಚಿ ಬಿದ್ದುಕೊಂಡಿದೆ ಕಚೇರಿಯ ಟೇಬಲ್ಲಿನ ಮೇಲೆ ಹತ್ತಾರು ಕನಸುಗಳು ಬೇನೆಗೆ ಬಿದ್ದಿವೆ ಫ್ಯಾನಿನ ಗಾಳಿಯಲಿ ಮಳೆ ಮೋಡಗಳು ಬಂದಾವೆಂದು ಈ ರಾತ್ರಿಯ ಬಣ್ಣಗಳು ಕರಗಿ ಹೋದಾವೆಂದು ಅಚಾಲ್ತಿಯ ಸಂಕಟಗಳ ...

0

ಕವಿಸಾಲು | ಇಂಡೋನೇಶಿಯಾ
ಡಾ. ಪ್ರೇಮಲತ ಬಿ

3 months ago

    ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ...

0

ಕವಿಸಾಲು | ತಡವಿಲ್ಲದಿರಲಿ ಇನ್ನು…
ಡಾ. ಪ್ರೇಮಲತ ಬಿ

3 months ago

    ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ...

0

ಕವಿಸಾಲು | ಒಲವಿನಾಟ
ಡಾ. ಪ್ರೇಮಲತ ಬಿ

4 months ago

    ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ...

0

ಕವಿಸಾಲು | ನಕ್ಷತ್ರ ನಾವೆ
ಕಿರಸೂರ ಗಿರಿಯಪ್ಪ

4 months ago

  ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ...

0

ಕಲರವ | ಒಂದು ಸಿನಿಮಾ ನೋಡಿದ ಕಥೆ…
ಡಾ. ಪ್ರೇಮಲತ ಬಿ

4 months ago

    ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ...