ಮಳೆಬಿಲ್ಲ ಹಳ್ಳಿ

3 years ago

ಚಿಟ್ಟೆ ಬಣ್ಣ | CHITTE BANNA     ಅದೊಂದು ಪುಟ್ಟ ಹಳ್ಳಿ. ಹಳೇ ಕಾಲದ ಮನೆಗಳು. ಸರ್ಕಾರಕ್ಕೆ ಅವನ್ನೆಲ್ಲ ಕೆಡವಿ ಅಲ್ಲಿ ಆಧುನಿಕ ನಗರ ಕಟ್ಟುವ ಹುಕಿ ಬಂದುಬಿಡುತ್ತದೆ. ಹಳ್ಳಿವಾಸಿಗಳಿಗೆಲ್ಲ ಮನೆ ಖಾಲಿ ಮಾಡಿ, ಕೊಡುವ ದುಡ್ಡು ತೆಗೆದುಕೊಳ್ಳಲು ...