0

92ರ ವಯಸ್ಸಿನವರೆಗೂ ಅವರ ಸಾಧನೆ ಗಮನಕ್ಕೆ ಬಾರದೇ ಹೋಯಿತಲ್ಲ!
ವಾಸುದೇವ್ ನಾಡಿಗ್

1 year ago

        ಸೋಬ್ತಿ ಅವರು ಈ ಇಳಿವಯಸಿನಲ್ಲಾದರೂ ಹೀಗೆ ಗೌರವಿಸಲ್ಪಟ್ಟರಲ್ಲ; ಅದು ಸಾಹಿತ್ಯದ ಭಾಗ್ಯವೇ ಸರಿ.         ಹಿಂದಿ ಸಾಹಿತಿ, ಮತ್ತು ಮಹಿಳಾ ಸಂವೇದನೆಯನ್ನು ವಿಶಿಷ್ಟವಾಗಿ ದಾಖಲಿಸಿದ ಬರಹಗಾರ್ತಿ ಕೃಷ್ಣಾ ಸೋಬ್ತಿ ಅವರಿಗೆ ...

0

ಕಾಣದ ಕಡಲಿನ ಮುಂದೆ…
ಶಿವಶಂಕರ್ ಜಿ

1 year ago

ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ...

1

ಇಂತಿ ನದಿ ಮತ್ತು ಸಲಸಲದ ಪಾಡು
ಮಲ್ಲಿಕಾರ್ಜುನಗೌಡ ತೂಲಹಳ್ಳಿ | ಆನಂದ ಋಗ್ವೇದಿ

1 year ago

      ಈ ಲೋಕದ ಭಾಗವಾಗಿ ಬದುಕುವ ಅಂತಃಕರಣವುಳ್ಳ ಕವಿ ಕಾಣುವ ಅನುಭವ ಕಂಡಷ್ಟರ ಪರಿಮಿತಿಯನ್ನು ದಾಟಿಯೂ ಇರುತ್ತದೆ.                 ಸಲಸಲದ ಪಾಡು – ಪ್ರಕೃತಿಯ ಪಲ್ಲವಿಸುವಿಕೆ, ಬರದ ...

0

ಜಗಕೆ ಅನಾಕರ್ಷಕನಾಗುವ ಸುಖದಲ್ಲಿ…
ಅರವಿಂದ ಚೊಕ್ಕಾಡಿ

1 year ago

      ಜಗತ್ತು ದೂರವಾದಂತೆ ವ್ಯಕ್ತಿ ತನಗೆ ತಾನೇ ಹತ್ತಿರವಾಗುತ್ತಾನೆ. ಆಗ ತನ್ನನ್ನು ನಿರಾಕರಿಸಿದವರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ.           ಸಿಕ್ಕಾಪಟ್ಟೆ ಕೆಲಸ ಮಾಡಿ ಸುಸ್ತಾಗಿತ್ತು. ಮನಸಿಗೂ ಸ್ವಲ್ಪ ಕಿರಿಕಿರಿಯಾಗಿತ್ತು. ಗೆಳೆಯ ವಾಸುದೇವ ನಾಡಿಗ್ ...

0

ಮಹಿಳಾ ಕಾವ್ಯದ ಮತ್ತೊಂದು ಧ್ವನಿ
ನಾಗರಾಜ್ ಹರಪನಹಳ್ಳಿ

2 years ago

ಪುಸ್ತಕ ಪರಿಚಯ —— ಮಾನವೀಯತೆ ಬಿಕ್ಕಳಿಸಿದೆ ಲೇ: ನೂತನ ಎಂ.ದೋಶೆಟ್ಟಿ ಪ್ರ: ಸಿರಿವರ ಪ್ರಕಾಶನ, ಮಾಗಡಿ ರಸ್ತೆ, ಬೆಂಗಳೂರು-23 ಬೆಲೆ: ರೂ. 80 ಕನ್ನಡ ಕಾವ್ಯ ಪ್ರಪಂಚದ ಹಾದಿಯನ್ನು ಗಮನಿಸಿದಾಗ ಕನ್ನಡ ಸಾಹಿತ್ಯ ಪ್ರತಿಪಾದಿಸಿದ ಮಾನವೀಯ ಮೌಲ್ಯವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ...

0

ಮನಸ್ಸಿನಲ್ಲಿ ಹಲವು ‘ಪ್ರಶ್ನೆ’ ಹುಟ್ಟು ಹಾಕಿದ ‘ಉತ್ತರಕಾಂಡ’
ಅಶ್ವತ್ಥ ಕೋಡಗದ್ದೆ

2 years ago

ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಸ್ತ್ರೀ ವಿರೋಧಿ ಎಂಬ ಆರೋಪದಿಂದ ಮುಕ್ತರಾಗಲು ಭೈರಪ್ಪ ಇದನ್ನು ಬರೆದರೆ ಎಂಬಲ್ಲಿಂದ ಶುರುವಾಗಿ, ಸೀತೆಯ ದನಿಯಾಗಿರುವಂತೆ ತೋರಿಕೆಗೆ ಕಂಡರೂ ಆಳದಲ್ಲಿ ರಾಮನನ್ನೇ ಇನ್ನಷ್ಟು ಬೆಳಗುವ ಪ್ರಯತ್ನವೇ ...

2

ಕುದುರೆ ಜೂಜಿರಬೇಕು! ಕಂಬಳ ಬೇಡವೇ?
ಈಶ್ವರ ದೈತೋಟ

2 years ago

ತಮಿಳ್ನಾಡಿನಲ್ಲಿ ಜಲ್ಲಿಕಟ್ಟು ನಿಷೇಧಕ್ಕೆ ಒಕ್ಕೊರಲ ವಿರೋಧ. ನಿರಂತರ ಪ್ರತಿಭಟನೆ. ದೇಶೀಯ ಮತ್ತು ಸಂಸ್ಕೃತಿಯ ಭಾಗವಾದ ಕ್ರೀಡೆಯ ಮೇಲೇಕೆ ನಿಷೇಧ ಎಂಬ ವಾದ. ಬೆಟ್ಟಿಂಗ್ ಪಿಡುಗಿದ್ದರೂ ಕ್ರಿಕೆಟ್ ಉಳಿಯುತ್ತದೆ ಎಂದಾದರೆ, ದೇಶೀಯವಾಗಿ ಮಹತ್ವವಿರುವ ಕ್ರೀಡೆಯ ಮೇಲೆ ಮಾತ್ರ ಏಕೆ ನಿಷೇಧದ ಅಂಕುಶ ...

4

ಧೂಳು ನನ್ನ ಮುಖದ ಮೇಲಿತ್ತು
ಸುಧಾ ಶರ್ಮ ಚವತ್ತಿ ಕಾಲಂ

2 years ago

ಇತ್ತೀಚೆಗೆ ಎಲ್ಲರೂ ಮಾತನಾಡುತ್ತಿರುವುದು ಪಾಸಿಟಿವ್ ಥಿಂಕಿಂಗ್. ಸಕಾರಾತ್ಮಕವಾಗಿ ಯೋಚಿಸಬೇಕು. ನಿಜ ಆದರೆ ಕೇವಲ ಯೋಚಿಸಿದರೆ ಸಾಲದು, ನಮ್ಮ ಆಲೋಚನೆ ಕಾರ್ಯಗತ ಆಗಬೇಕು. ಕಾರ್ಯಗತ ಆಗದ ಆಲೋಚನೆ ಕೇವಲ ಹರಿದಾಡುವ ಮುಗಿಲಿನಂತೆ. ಅದರಿಂದ ಮಳೆ ಇಲ್ಲ. ನಮ್ಮೆಲ್ಲರ ಸಮಸ್ಯೆ ಇದೇ. ನಾವು ...

2

ಏಡ್ಸ್ ಭೂತದ ಸುತ್ತ…
ಪ್ರಸಾದ್ ನಾಯ್ಕ್ ಕಾಲಂ

2 years ago

ಒಂದೆರಡು ತಿಂಗಳ ಹಿಂದಿನ ಮಾತು. “ಚೀಫ್, ನನಗೆ ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳಲಿಕ್ಕಿದೆ. ನಾಳೆಯ ಒಂದು ದಿನ ರಜಾ ಬೇಕು” ಎಂದು ತಣ್ಣಗಿನ ದನಿಯಲ್ಲಿ ವಿನಂತಿಸಿಕೊಂಡಿದ್ದ ಆತ. ನಮ್ಮಲ್ಲೆಲ್ಲಾ ಹಿರಿಯ ಸಹೋದ್ಯೋಗಿಗಳನ್ನು ‘ಸರ್’ ಎನ್ನುವಂತೆ ಆಫ್ರಿಕನ್ ದೇಶಗಳಲ್ಲಿ ಸಾಮಾನ್ಯವಾಗಿ ‘ಚೀಫ್’ ಎಂದು ...

0

ಹೊಳೆಗಿತ್ತು ತೇಲುವುದು
ಸುಧಾ ಶರ್ಮ ಚವತ್ತಿ ಕಾಲಂ

2 years ago

ಎಲೆಯು ತನ್ನ ಭಾರವ ಹೊಳೆಗಿತ್ತು ತೇಲುವುದು ಕಲ್ಲು ತನ್ನ ಭಾರದಿ ಮುಳುಗಿ ಕೊಳೆಯುವುದು ಸುತ್ತಿಹುದೆನ್ನನು ನನ್ನ ಭಾರದ ಪಾಚಿಯದು ಭಾರವಳಿಯದೆ ನಿನ್ನ ಭಾವದ ಹೊಳೆ ಹರಿವುದೇ ಹರಿಯದೇ ವಿಸ್ಮಯದ ಕಡಲವನೆಂತು ಸೇರುವುದು ದೇವ. ಇದು ಪ್ರಸನ್ನ ರಾಜಣ್ಣ ಎನ್ನುವ ಸಾಪ್ಟವೇರ್ ...