0

ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ
ಸಂಪಾದಕ

2 weeks ago

ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ...

0

ಹೊಸ ಕಾಲದ ಹರಕೆಯ ಕುರಿಗಳು!
ಸಂಪಾದಕ

1 month ago

  ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ...

0

ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ
ಸಂಪಾದಕ

8 months ago

ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ...

0

ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?
ಕನೆಕ್ಟ್ ಕನ್ನಡ

8 months ago

ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ...

0

ಅಂಬೇಡ್ಕರ್: ಗೌರವವೂ ರಾಜಕಾರಣವಾಗಿರುವ ಕಾಲದಲ್ಲಿ…
ಕನೆಕ್ಟ್ ಕನ್ನಡ

8 months ago

ಅಂಬೇಡ್ಕರರು ಕಂಡಿದ್ದ ಕನಸುಗಳು ಇನ್ನೂ ಹೋರಾಟದ ಕಿಡಿ ಹೊತ್ತಿಸುತ್ತಲೇ ಇವೆ. ದುಷ್ಟ ರಾಜಕಾರಣವು ಒಂದು ದಿನ ಅಂಗಾತ ಬೀಳಲೇಬೇಕು ಎಂಬ ನಿರೀಕ್ಷೆ ಮಿಂಚುವುದು ಅಲ್ಲೇ.   ಇಂದು (ಏ.14) ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನ. ಚುನಾವಣೆ ಎದುರಿಗಿರುವ ಹೊತ್ತಲ್ಲಿ ...

0

ಕಲಾತ್ಮಕತೆ ಮೇಲೆ ಪ್ರಹಾರ
ಸಂಪಾದಕ

9 months ago

ಚಿತ್ರ ನಿರ್ಮಾಣ ವಿಷಯದಲ್ಲಿ ಸಂಪನ್ನವೆನ್ನಿಸಿರುವ ದೇಶಗಳಲ್ಲಿ ಭಾರತವೂ ಒಂದು. ಆದರೆ, ಅಷ್ಟೇ ಕಟ್ಟುಪಾಡುಗಳೂ ಇಲ್ಲಿನ ಸಿನಿಮಾ ನಿರ್ಮಾಣವನ್ನು ನಿಯಂತ್ರಿಸುತ್ತವೆ ಎಂಬುದೂ ಸತ್ಯ. ಅಧ್ಯಯನವೊಂದರ ಪ್ರಕಾರ, 2017ರಲ್ಲಿ ಜಗತ್ತಿನಾದ್ಯಂತ ಸೆನ್ಸಾರ್ ಆದ ಚಿತ್ರಗಳಲ್ಲಿ ಶೇ. 20ರಷ್ಟು ನಮ್ಮವೇ. ದಿ ಸ್ಟೇಟ್ ಆಫ್ ...

0

ಪ್ರತಿಮೆ ವಿರೂಪ: ಹತಾಶ ಆಕ್ರಮಣದ ಕೀಳು ಸ್ವರೂಪ
ಸಂಪಾದಕ

9 months ago

ಅಂಬೇಡ್ಕರ್ ಅವರ ಹೆಸರಿನ ಮಧ್ಯೆ ‘ರಾಮ್‌ಜೀ’ ಎಂದು ಸೇರಿಸಲು ಆದಿತ್ಯನಾಥ ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ ಅಲಹಾಬಾದಿನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಇಲ್ಲಿನ ತ್ರಿವೇಣಿಪುರಂನಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿದ್ದ ಪ್ರತಿಮೆಯನ್ನು ಕಿಡಿಗೇಡಿಗಳು ದ್ವಂಸಗೊಳಿಸಿದ್ದಾರೆ. ಇದೊಂದೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ...

0

ಇರಲಿ ಈ ಚಿತ್ರ ಕಣ್ಣಲಿ!
ಸಂಪಾದಕ

9 months ago

    ಹೆಣ್ಣು ತನ್ನ ಓಟವನ್ನು ನಿರಂತರವಾಗಿಸಿಕೊಳ್ಳುವುದಕ್ಕೆ ಅವಳೊಳಗಿನ ಕಾಯುವ ಗುಣವೇ ಪ್ರೇರಣೆ. ಅದು ಎಂದೂ ಬತ್ತದ ತೊರೆ. ಎಂಥ ಹತಾಶೆಯಲ್ಲೂ ಮತ್ತೆ ಅವಳನ್ನೆಬ್ಬಿಸಿ ಬದುಕಿಗೆ ನಿಲ್ಲಿಸುವುದು ಇದೇ.   ಎಷ್ಟೇ ಆಧುನಿಕವಾಗಿದ್ದೇವೆ ಎಂದುಕೊಂಡರೂ, ಇವತ್ತಿಗೂ ಮಹಿಳೆಯನ್ನು ಟಿಪಿಕಲ್ ಚೌಕಟ್ಟಿನೊಳಗಿಟ್ಟೇ ...

0

ನಮ್ಮೊಳಗೊಂದು ನಿಸ್ವಾರ್ಥ ನಿಸರ್ಗದ ಜರೂರು
ಸಂಪಾದಕ

9 months ago

    ಮಡಿಮೈಲಿಗೆಯೆಂಬ ಕೊಳಕನ್ನೇ ತುಂಬಿಕೊಂಡ ಮನುಷ್ಯ ಅದನ್ನು ಕೊಡಹಿಕೊಳ್ಳದ ಹೊರತು ನೀರನ್ನು ಶುದ್ಧಗೊಳಿಸಲಾರ.     ಎಲ್ಲರಿಗೂ ಗೊತ್ತಿರುವಂತೆ ಇವತ್ತು ಮಾರ್ಚ್ 22, ವಿಶ್ವ ಜಲದಿನ. ನೀರಿನ ಮಹತ್ವ ಮತ್ತದನ್ನು ಕಾಯ್ದುಕೊಳ್ಳುವ ಅಗತ್ಯವನ್ನು ನಮಗೆ ನಾವೇ ಮನದಟ್ಟು ಮಾಡಿಕೊಳ್ಳಬೇಕಾದ ...

0

ಘನತೆಯುಕ್ತ ಸಾವಿನ ಪ್ರಶ್ನೆ!
ಸಂಪಾದಕ

9 months ago

    ಸಾವಿನ ಬಗೆಗಿನ ಭಯಕ್ಕಿಂತ, ಸಾವಿನ ಸಮೀಪದಲ್ಲಿ ಅಸಹಾಯಕರಾಗಿಬಿಡುತ್ತೇವೇನೋ ಎಂಬ ಭಯ ನಿಜಕ್ಕೂ ಎದೆ ನಡುಗಿಸುವಂಥದ್ದು.     ದಯಾಮರಣದ ವಿಷಯವಾಗಿ ಮಹತ್ವದ ತೀರ್ಪು ಕೊಟ್ಟಿರುವ ಸುಪ್ರೀಂ ಕೋರ್ಟ್, ಘನತೆಯಿಂದ ಸಾಯುವ ಹಂಬಲವನ್ನು ಬೆಂಬಲಿಸಿದೆ. ಯಾರಿಗೂ ಭಾರವಾಗದೆ ಸಾಯಬೇಕೆಂಬ ...