0

ಪುರುಷ ಪ್ರಾಧಾನ್ಯದ ಅಹಂಕಾರಕ್ಕೆ ಬಿದ್ದ ಏಟು!
ಸಂಪಾದಕ

1 year ago

ನೋವಿನ ಸಂಗತಿಯೆಂದರೆ, ವ್ಯವಸ್ಥಿತ ಹಿಡಿತದಲ್ಲಿರುವ ವರ್ತಮಾನಕ್ಕೆ ರುಕ್ಮಾಬಾಯಿಯಂಥ ಹೆಣ್ಣುಮಗಳ ಚರಿತ್ರೆ ಬೇಕಿಲ್ಲದಿರುವುದು.           ಏನೆಂದರೆ ಏನೂ ಗೊತ್ತಿಲ್ಲದ 11 ವರ್ಷದ ಹುಡುಗಿಗೆ 19 ವರ್ಷದ ಹುಡುಗನೊಂದಿಗೆ ಮದುವೆ ನಡೆದುಹೋಗುತ್ತದೆ. ಆದರೂ, ತವರಲ್ಲೇ ಉಳಿದು ಆಕೆ ...

0

ಸಬಾಟಿನಾ ಬರೆದಳು!
ವೆಂಕಟ್ರಮಣ ಗೌಡ

2 years ago

ಹದಿನೈದು ವರ್ಷದ ಆ ಹುಡುಗಿಗೆ, ತನ್ನ ಜೊತೆ ಓದುತ್ತಿರೋ ಇತರ ಹುಡುಗಿಯರ ಹಾಗೇ ಲಿಪ್ಸ್ಟಿಕ್ ಹಚ್ಚಿಕೊಳ್ಳಬೇಕು ಅನ್ನಿಸಿತು. ಅವರ ಹಾಗೆಯೇ ಜೀನ್ಸ್ ತೊಡಬೇಕು ಅನ್ನಿಸಿತು. ಅಷ್ಟೆ; ಅವಳ ಅಪ್ಪ, ಅಮ್ಮ ಕೆಂಡಾಮಂಡಲವಾಗಿಬಿಟ್ಟಿದ್ದರು. ಹದಿಹರೆಯದ ಹುಡುಗನನ್ನು ಚುಂಬಿಸಿದ ಬಗ್ಗೆ ಆಕೆ ಡೈರಿಯಲ್ಲಿ ...

1

ಕೊಲ್ಲುವುದಕ್ಕೆಂದೇ ಪಂದ್ಯ ಕಟ್ಟಿದವನ ಇದಿರು…
ವೆಂಕಟ್ರಮಣ ಗೌಡ

2 years ago

ಒಬ್ಬ ರಾಜ ಇದ್ದ. ಅವನಿಗೆ ಕಥೆಗಳ ಹುಚ್ಚು. ಕಥೆ ಹೇಳುವವರು ಬೇಕು. ಬರೀ ಹೇಳಿದರೆ ಸಾಲದು; ಅವನನ್ನು ಕಥೆಗಳ ಮೂಲಕ ಸಂತುಷ್ಟಪಡಿಸಬೇಕು. ಹಾಗೆ ಸಂತುಷ್ಟಗೊಳಿಸಲು ಆಗದಿದ್ದರೆ ಅವರ ತಲೆ ಹೋಗುತ್ತಿತ್ತು. ಕಥೆ ಹೇಳಿ ಅವನನ್ನು ಸಾಕು ಎನ್ನಿಸುವಂತೆ ಮಾಡಿದರೆ ಅರ್ಧ ...

0

ಬುದ್ಧ ಇಂದಿಗೆ: ನಿರೀಕ್ಷಿಸಿ… ವಿಚಾರ ಸರಣಿ

2 years ago

ಮಣಿಪುರದ ಮಗಳು ಇರೋಮ್ ಶರ್ಮಿಳಾ ಅಸ್ಸಾಂ ರೈಫಲ್ಸ್ ವಿರುದ್ಧದ ಹೋರಾಟದ ಭಾಗವಾಗಿ ಕಳೆದ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸವನ್ನು ನಿರರ್ಥಕತೆಯ ಕಾರಣದ ಹತಾಶೆಯಿಂದ ನಿಲ್ಲಿಸಿದಾಗ ಗಾಂಧಿ ತತ್ವದ ಸೋಲು ಎಂಬರ್ಥದ ಮಾತುಗಳೇ ಕೇಳಿಬಂದವು. ಸ್ವತಃ ಮಣಿಪುರವೇ ಶರ್ಮಿಳಾ ಅಂತರಂಗವನ್ನು, ಕಳಕಳಿಯನ್ನು ...

0

ಕಥನ

3 years ago

‘ಕೇಳು ಜನಮೇಜಯ…’ ಕಥನ ಸಂಸ್ಕೃತಿಯ ಅನನ್ಯ ರೂಪಕ ಈ ಸೊಲ್ಲು. ಪ್ರಭುತ್ವವನ್ನು ಮಣಿಸುವ, ಮೀರುವ, ತಿದ್ದುವ, ನಿರ್ದೇಶಿಸುವ ಮತ್ತು ಲೋಕಜ್ಞಾನವನ್ನು ಅದಕ್ಕೆ ಕೊಡುವ ಧ್ಯಾನದಲ್ಲಿ ಕಥನ ಪರಂಪರೆಯಿದ್ದುದರ ಗುರುತು ಅದು. ಕಥನವು ಏಕಕಾಲಕ್ಕೇ ಹೇಳುವ, ಕೇಳುವ ಮತ್ತು ಕಾಣುವ ಪ್ರಕ್ರಿಯೆ. ...

0

ನಮ್ಮೊಳಗಿನ ಆಕಾಶ

3 years ago

ಎಲ್ಲರಿಗೂ ಆಗೀಗ ಲಹರಿಯಲ್ಲಿರುವಾಗ ಗುನುಗಿಕೊಳ್ಳಲು ಅವರವರದ್ದೇ ಆದ ಕೆಲವು ಸಾಲುಗಳಿರುತ್ತವೆ. ಹಾಗೆ ಗುನುಗಿಕೊಳ್ಳುವಂಥ ಒಂದು ಮಧುರ ಬಾಂಧವ್ಯ ಆ ಹಾಡುಗಳಿಗೂ ನಮಗೂ ನಡುವೆ ಮೂಡಿಕೊಳ್ಳುವಲ್ಲಿನ ಬಿಂದು ಯಾವುದು? ಕುತೂಹಲಕರ. ತುಂಬ ಸಲ ಎಷ್ಟೇ ಪ್ರಯತ್ನಿಸಿದರೂ ನೆನಪೇ ಆಗದ ಯಾವ್ಯಾವುದೋ ಸಾಲುಗಳು ...

0

ಹುಡುಕಿಕೊಳ್ಳುವುದು

3 years ago

ಒಂದು ಕಥೆ, ಒಂದು ಸಿನಿಮಾ, ಒಂದು ಕವಿತೆ; ಇವೆಲ್ಲ ಸೃಜನೆಗಳಿಗೂ ಆಕರವಾಗಿರುವಂಥ ನಿಸರ್ಗ. ಇಲ್ಲೇ ಬದುಕು ನಿಕ್ಕಿಯಾಗುತ್ತದೆ. ಇಲ್ಲೇ ಒಮ್ಮೊಮ್ಮೆ ಅದು ಕಳೆದುಹೋದಂತೆ ಅನ್ನಿಸಿಬಿಡುತ್ತದೆ ಮತ್ತು ಇಲ್ಲೇ ಮರಳಿ ಸಿಕ್ಕಿಬಿಡುತ್ತದೆ. ಬದುಕನ್ನು, ಯಾಕೋ ಅದು ಯಾವಾಗಲೂ ಹೊತ್ತುಕೊಂಡೇ ಇರುವ ಎಷ್ಟೆಲ್ಲ ...

0

ನೆನಪಿರಲಿ

3 years ago

ಇವತ್ತಿನ ಈ ಘಳಿಗೆ ನಮ್ಮನ್ನು ಕೈಹಿಡಿದು ನಡೆಸುತ್ತಿರುವುದು ಅದೆಷ್ಟೋ ನಿನ್ನೆಗಳು. ನಿನ್ನೆಯ ಖುಷಿ, ನಿನ್ನೆ ಆಗಿಹೋದ ತಪ್ಪು, ನಿನ್ನೆ ಮನಸ್ಸಿಗಾದ ಗಾಯ, ನಿನ್ನೆ ಆಡಿದ ಒಂದು ಮಾತು, ನಿನ್ನೆ ಸಿಕ್ಕ ಒಬ್ಬ ವ್ಯಕ್ತಿ -ಹೀಗೆ ಹಲವು ಸಂಗತಿಗಳು ಕೂಡಿಕೊಂಡು ಇವತ್ತಿನ ...

0

ಛಂದಸ್ಸು

3 years ago

ಮದುವೆ. ಅದು ಜಾತಿ, ಧರ್ಮವನ್ನು ಮೀರುತ್ತದೊ ಅಥವಾ ಮೀರಲಾರದೆ ಹೋಗುತ್ತದೊ ಅನ್ನೋದು ಮನುಷ್ಯನ ಮನಃಸ್ಥಿತಿಗಿರುವ ಮಿತಿಯ ಪ್ರಶ್ನೆ. ಗಂಡು ಮತ್ತು ಹೆಣ್ಣನ್ನು ಅದು ಉಪಚರಿಸುವ ರೀತಿ ಕೂಡ ಪುನಃ ಮನಃಸ್ಥಿತಿಗೇ ಸಂಬಂಧಪಟ್ಟದ್ದು. ‘ಪ್ರಸ್ತಾಪ’ದ ಎರಡು ಬರಹಗಳು ಚರ್ಚಿಸುತ್ತಿರುವ ಬಗೆ ವಿಭಿನ್ನ. ...

0

ಓದಿನ ಬಾಂಧವ್ಯ

3 years ago

ಮಾತು, ಸದ್ದು ಗದ್ದಲ, ಮಳೆಯ ಜಿಟಿಜಿಟಿ, ಕಪ್ಪೆಯ ವಟರುಗುಟ್ಟುವಿಕೆ, ಜೀರುಂಡೆಯ ಜೀಂಯ್ ಗೀತ, ಹಕ್ಕಿಗಳ ಸಂಜೆ ಸಲ್ಲಾಪ, ಹೊಳೆಯ ಜುಳುಜುಳು, ಕಡಲ ಭೋರ್ಗರೆತ, ಜೇನ ರಾಗ, ಖುಷಿ ನೋವು ನಿಟ್ಟುಸಿರೆಲ್ಲ ಬೆರೆತಂಥ ಗಾಳಿ ದನಿ, ಹಾಡು… ಎಷ್ಟೊಂದು ಸ್ವರಗಳು ಕೇಳಿಸಿಕೊಳ್ಳುವುದಕ್ಕೆ. ...