0

‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

1 week ago

ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ...

0

ಒಂದು ಪುಸ್ತಕ; ವಾರವಿಡೀ ಬಿಡುಗಡೆ!
ಕನೆಕ್ಟ್ ಕನ್ನಡ

12 months ago

ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ...

0

‘ರಾಝಿ’ಯಲ್ಲಿನ ಅಲಿಯಾ ಪಾತ್ರಕ್ಕೆ ಪ್ರೇರಣೆಯಾದವಳು ಯಾರು?
ಕನೆಕ್ಟ್ ಕನ್ನಡ

1 year ago

ಅವಳು ಮನಸ್ಸಿಲ್ಲದ ಮನಸ್ಸಿನಿಂದ ಹೇಳಿದ ಅವಳ ಬದುಕಿನ ವಿವರಗಳನ್ನಾಧರಿಸಿದ ಕಾದಂಬರಿಯೇ ‘ಕಾಲಿಂಗ್ ಸೆಹ್ಮತ್’. ಅಲಿಯಾ ಭಟ್ ನಟನೆಯ, ವಿಶಿಷ್ಟ ಕಥೆಯುಳ್ಳ ‘ರಾಝಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಭಾರತೀಯ ಗೂಢಚಾರಿಣಿಯೊಬ್ಬಳು ಪಾಕಿಸ್ತಾನದ ಸೇನಾಧಿಕಾರಿಯನ್ನು ಮದುವೆಯಾಗಿ ಕಾರ್ಯ ಸಾಧಿಸುವ ಕಥೆಯುಳ್ಳ ಚಿತ್ರವಿದು. ಸೆಹ್ಮತ್ ...

0

ನ್ಯೂಡ್: ಮಗನಿಗಾಗಿ ದುಡಿಯುವ ತಾಯಿ
ಕನೆಕ್ಟ್ ಕನ್ನಡ

1 year ago

    ‘ಬಟ್ಟೆ ಮೈಯನ್ನು ಮುಚ್ಚುವುದೇ ಹೊರತು ಆತ್ಮವನ್ನಲ್ಲ’ ಎಂಬ ಮಾತು ಇಡೀ ಚಿತ್ರದ ಆತ್ಮದ ಹಾಗೆ ಇದೆ.     ವಿಶಿಷ್ಟ ವಸ್ತುವಿನ ಕಾರಣದಿಂದಾಗಿ ಫಿಲಂ ಬೋರ್ಡ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ತಕರಾರಿನ ಸುಳಿಯಲ್ಲಿ ಸಿಲುಕಿದ್ದ ...

0

ಮನರಂಜನೆಯಾಚೆಗಿನ ಮಾಪಿಳ ಹಾಡುಗಳು
ಸುನೈಫ್

1 year ago

      ಮಾಪಿಳ ಸಮುದಾಯದ ಹಲವು ಐತಿಹಾಸಿಕ ಘಟನಾವಳಿಗಳ ಮೂಟೆಯನ್ನೇ ಹೊತ್ತ ಮಾಪಿಳ ಹಾಡುಗಳಿಗೆ ಮೂಲ ಕ್ರಿಶ್ಚಿಯನ್ನರ ನಡುವೆ ಪ್ರಚಲಿತವಿದ್ದ ಮೈಲಾಂಜಿ ಹಾಡುಗಳು ಎನ್ನಲಾಗುತ್ತದೆ. ಅವುಗಳ ಮೂಲ ಕೇರಳದ ಬುಡಕಟ್ಟು ಹಾಡುಗಳು ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ.     ...

0

ಕವಿ ಕುವೆಂಪು ಅವರಿಗೆ ಗೂಗಲ್ ಡೂಡಲ್ ವಂದನೆ

1 year ago

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿಬರುತಿರಲಿ ಕವಿ ಕುವೆಂಪು ಅವರ ಜನ್ಮದಿನ(ಡಿ.29)ಕ್ಕೆ ಗೂಗಲ್ ಡೂಡಲ್ ಗೌರವದಲ್ಲಿ ಈ ಭಾವವೇ ಅರಳಿದ ಹಾಗಿದೆ. ಅಲ್ಲಿ ಮಲೆನಾಡಿನ ಹಸಿರುಡಿಗೆ. ಅಲ್ಲಿ ಕವಿಶೈಲ. ...

0

ಮೋಕ್ಷವೀಗ ಅಲ್ಲ್ಯಾರದೋ ಒಲೆಗಳ ಗಂಟಲುಬ್ಬಿನೊಳಗೆ
ಶ್ರೀದೇವಿ ಕಳಸದ

1 year ago

        ಕವಿಸಾಲು         ರಾತ್ರಿ ಅವರು ಎದೆಯನ್ನೇ ಸೀಳಿಬಿಟ್ಟರು ಸುಲಿಮೈಯ್ಯೊಂದಿಗೆ ಥಣ್ಣಗೆ ಹಾಗೇ ನಿಂತುಬಿಟ್ಟೆ; ತುಂಡಾದ ಅಂಗಗಳ ಅಂಟಿಸಿಕೊಂಡರೆ ಮತ್ತೆ ಮತ್ತೆ ಮುಟ್ಟಿಕೊಳ್ಳುತ್ತಲೇ ಇರಬೇಕಲ್ಲ? ಹರಿದ ಬೆಳಗು ದಾರಿಯನ್ನೂ ತೆರೆಯಿತು ಯಾರೆಲ್ಲರ ...

0

ಬಿತ್ತಿದೊಂದು ನೋವೆ ಆಗಿ
ಗಜಲ್ ಕೇಳಿ

1 year ago

      ಡಾ. ಗೋವಿಂದ ಹೆಗಡೆ ಕವಿತೆಗಳು ನಿಗೂಢದ ಕಡೆಗೆ ಬೆರಳು ತೋರುವಂಥವು. ಸರಳ ಸಾಲುಗಳಲ್ಲೇ ಗಹನವಾದುದನ್ನು ಹದುಗಿಸಿಡುವ ಕುಶಲತೆ ಅವರದು. ಅವರು ಬರೆದ ಗಜಲೊಂದನ್ನು ಪ್ರಸನ್ನ ವೈದ್ಯರು ಸ್ವರ ಸಂಯೋಜಿಸಿ ಹಾಡಿದ್ದಾರೆ. ಅದರ ಸೊಗಸನ್ನು ನಿಮಗೂ ಹಂಚಲೆಂದು ...

0

ಮಾತೃಭಾಷೆ ಮರಾಠಿ; ಕನ್ನಡ ಹಾಡೆಂದರೆ ಪ್ರೀತಿ
ಇವರು ನಮ್ಮವರು

1 year ago

ಕಮಲೇಶ್ ಫಡ್ಕೆ. ಬೆಂಗಳೂರಲ್ಲಿ ನೆಲೆಸಿರುವ ಮರಾಠಿ ಭಾಷಿಕ. ವೃತ್ತಿಯಲ್ಲಿ ಎಂಜಿನಿಯರ್. ಕನ್ನಡ ಬಾರದ ಕಮಲೇಶ್ ಅವರಿಗೆ ಕನ್ನಡ ಹಾಡುಗಳೆಂದರೆ ಬಲು ಪ್ರೀತಿ. ಅವರು ಹಾಡುವುದನ್ನು ಕೇಳಿದ ಮೇಲಂತೂ, ಅವರಿಗೆ ಕನ್ನಡ ಬರುವುದಿಲ್ಲ ಎಂದರೆ ನಂಬುವುದಕ್ಕೇ ಆಗದು. ಕೇಳಿಸಿಕೊಳ್ಳೋಣ, ಅವರು ಹಾಡಿದ ಈ ಹಾಡು. ...

0

ಕಡಿಮೆಯೇನು
ಗೋವಿಂದ ಹೆಗಡೆ

2 years ago

(ಗಜಲ್) ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು ಸುಡುಗಾಡಿನಲ್ಲೂ ಮರ ...