0

ಕಾಂಗ್ರೆಸ್ ಸಖ್ಯಕ್ಕೆ ಸಿದ್ಧವಾಗುತ್ತಿದೆಯೇ ಸಿಪಿಎಂ?
ಕನೆಕ್ಟ್ ಕನ್ನಡ

9 months ago

ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಸೇರಬೇಕೆ ಎಂಬುದರ ವಿಚಾರವಾಗಿ ಸಿಪಿಎಂ ನಾಯಕರ ನಡುವೆಯೇ ಭಿನ್ನಮತಗಳಿವೆ.   ಕಾಂಗ್ರೆಸ್ಸೇತರ ತೃತೀಯ ರಂಗದ ಉಮೇದಿಗೆ ಒಂದೆಡೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಕೈಜೋಡಿಸುವ ಹಾದಿಯಲ್ಲಿದ್ದರೆ, ಇನ್ನೊಂದೆಡೆ ಸಿಪಿಎಂ ಕಾಂಗ್ರೆಸ್ ಸಖ್ಯದ ಇಂಗಿತ ವ್ಯಕ್ತಪಡಿಸುತ್ತಿದೆ. ...

0

‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿಲ್ಲ ಮೋದಿ
ಕನೆಕ್ಟ್ ಕನ್ನಡ

9 months ago

ಕಳೆದ ಬಾರಿಯ ‘ಟೈಮ್’ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದ್ದರು. ಆದರೆ ಈ ವರ್ಷದ ಪಟ್ಟಿಯಲ್ಲಿ ಪ್ರಭಾವಿಯಾಗಿರುವುದು ಅವರಿಗೆ ಸಾಧ್ಯವಾಗಿಲ್ಲ. ನಟಿ ದೀಪಿಕಾ ಪಡುಕೋಣೆ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ‘ಓಲಾ’ ಟ್ಯಾಕ್ಸಿ ಕಂಪನಿ ಸಹ ಸಂಸ್ಥಾಪಕ ಭವಿಷ್ ...

0

ಮೋದಿ ಮಾತಾಡಲಿಲ್ಲ
ಕನೆಕ್ಟ್ ಕನ್ನಡ

9 months ago

ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ...

0

ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ
ಕನೆಕ್ಟ್ ಕನ್ನಡ

9 months ago

ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ...

0

ಕೆಸಿಆರ್ ರಾಜಕಾರಣ: ಮಹತ್ವಾಕಾಂಕ್ಷೆಯ ಆತುರದಲ್ಲಿನ ಗೊಂದಲ ಉದ್ದೇಶಿತವೇ?
ದ್ರವಿಡ

9 months ago

ಕೆಸಿಆರ್ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು, ಕೇಂದ್ರದಲ್ಲಿ ತಮ್ಮ ಪರವಾದ ಲಾಭಕರ ಬೆಳವಣಿಗೆಯೊಂದಕ್ಕಾಗಿ ಅವರು ನಿರೀಕ್ಷಿಸುತ್ತಿರುವ ಸುಳಿವನ್ನೂ, ಅದಕ್ಕಾಗಿ ಅವರು ಬಿಜೆಪಿಯ ಹಿತ ಕಾಯುವ ತೆರೆಮರೆಯ ಉದ್ದೇಶವನ್ನೇ ವಾಸ್ತವದಲ್ಲಿ ಪೂರೈಸಲು ತೊಡಗಿದಂತಿರುವುದನ್ನೂ ಕಾಣಿಸುತ್ತಿವೆ ಎನ್ನಿಸುವುದಿಲ್ಲವೆ?   15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ...

0

‘ನಿರುದ್ಯೋಗ ತಂದಿಟ್ಟ ಸರ್ಕಾರದ ನೀತಿಗಳ ವಿರುದ್ಧ ಯುಜನತೆ ಹೋರಾಟ’
ಕನೆಕ್ಟ್ ಕನ್ನಡದ ಜೊತೆ ಮುತ್ತುರಾಜ್ ಮಾತು

9 months ago

ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ತೀವ್ರ ಕುಸಿತ ಕಂಡಿರುವುದು ದೇಶದ ಯುವಜನತೆಯನ್ನು ಕಂಗೆಡಿಸಿದೆ. ಇಂಥ ಹೊತ್ತಲ್ಲಿ ಯುವಜನತೆಯ ಪರವಾಗಿ ನಿಲ್ಲಬೇಕಿದ್ದ ರಾಜಕಾರಣ, ಹುನ್ನಾರದ ದಾರಿಯನ್ನೇ ಆಯ್ದುಕೊಂಡು ಅವರನ್ನು ದಿಕ್ಕು ತಪ್ಪಿಸುತ್ತ, ಸುಳ್ಳು ಭರವಸೆಗಳನ್ನಷ್ಟೇ ಕೊಡುತ್ತ, ತನ್ನ ಬೇಳೆ ಬೇಯಿಸಿಕೊಳ್ಳುವಲ್ಲಿ ಮಗ್ನವಾಗಿದೆ. ...

0

ಕಾಂಗ್ರೆಸ್ ಬೆಂಬಲಕ್ಕೆ ಆರೆಸ್ಸೆಸ್ ಇರಲಿಲ್ಲ ಎಂದಿದ್ದೂ ಅದೇ ಪುರೋಹಿತ್!
ಕನೆಕ್ಟ್ ಕನ್ನಡ

9 months ago

ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ದೇಶದ ಇತಿಹಾಸದಲ್ಲೇ ಪ್ರಚಂಡ ಜಯವೆನ್ನಿಸಿದ್ದ ಫಲಿತಾಂಶವನ್ನು ದಾಖಲಿಸಿದ್ದು ...

0

ತೋರಿಕೆಯ ಜಾತ್ಯತೀತತೆ ಮತ್ತು ಹಾರಿಕೆಯ ಸಂತೈಕೆ?
ಕನೆಕ್ಟ್ ಕನ್ನಡ

9 months ago

ದಲಿತ ನಾಯಕರ ಅಸಮಾಧಾನಗಳು ಬಿಜೆಪಿಯೊಳಗೆ ಜಾತಿ ಸಂಘರ್ಷವೊಂದು ಬುಸುಗುಡುತ್ತಲೇ ಇರುವುದನ್ನು ತೋರಿಸುತ್ತಿದೆ.   ತೀವ್ರ ಮಟ್ಟದಲ್ಲಿ ದಲಿತರ ಪ್ರತಿಭಟನೆ ಎದುರಿಸಿದ ಬೆನ್ನಲ್ಲೇ ತನ್ನದೇ ದಲಿತ ನಾಯಕರು ತಿರುಗಿಬೀಳುತ್ತಿರುವುದು ಬಿಜೆಪಿಯೊಳಗೆ ಆತಂಕ ಇಮ್ಮಡಿಸುವಂತೆ ಮಾಡಿದೆ. ಈ ಮಧ್ಯೆ, ಎಸ್‍ಸಿ ಎಸ್‍ಟಿ ಕಾಯ್ದೆ ...

0

ದಮನಿತರ ಬೇಗುದಿಯಲ್ಲಿ ಬಿಜೆಪಿ ‘ಮುಖ’ದ ಬಿಂಬಗಳು
ಕನೆಕ್ಟ್ ಕನ್ನಡ

10 months ago

  ಯಾವುದೇ ಸರ್ಕಾರ ಗೌರವಿಸಿದ್ದಕ್ಕಿಂತಲೂ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ತಮ್ಮ ಸರ್ಕಾರ ಗೌರವಿಸಿದೆ ಎಂದು ಹೇಳುವವರು, ಆ ಗೌರವವೆಂಬುದು ವಾಸ್ತವದಲ್ಲಿ ರೂಪ ಪಡೆದಿದೆಯೇ ಎಂದು ತಮ್ಮನ್ನೇ ತಾವು ಕೇಳಿಕೊಳ್ಳುವುದೂ ಅಷ್ಟೇ ಅಗತ್ಯವಲ್ಲವೇ?     ಎಸ್‍ಸಿ ಎಸ್‍ಟಿ ಕಾಯ್ದೆ ವಿಚಾರದಲ್ಲಿ ...

0

ಚುನಾವಣೆ ಸದ್ದು: ಯಾರನ್ನೂ ಕಾಡದ ನೈಜ ಸಮಸ್ಯೆಗಳು!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

10 months ago

          ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಕರ್ನಾಟಕ ವಿದಾನಸಭೆಯ ಚುನಾವಣಾ ಪ್ರಚಾರ ತೀವ್ರಗೊಂಡು ಎಲ್ಲ ಪಕ್ಷಗಳೂ ಒಂದೊಂದು ಹೆಸರಿನ ಯಾತ್ರೆಗಳನ್ನು ಮುಗಿಸಿ ಕೂತಿವೆ. ಬಾಷಣ, ರೋಡ್ ಶೋ, ಮಠ, ಮಂದಿರ, ಇಗರ್ಜಿಳಿಗೆ ತೀರ್ಥಯಾತ್ರೆ ನಡೆದೇ ...