0

‘ಜೀರ್ಜಿಂಬೆ’ ತೆರೆದಿಟ್ಟ ಲೋಕದಲ್ಲಿ ಮೂರು ಗಂಟೆ
ಡಾ. ಪ್ರೇಮಲತ ಬಿ

4 months ago

ಬಾಲ್ಯದ ಕನಸಿನ ರೆಕ್ಕೆಗಳನ್ನು, ಉನ್ನತ ಭವಿಷ್ಯವನ್ನು ಬಾಲ್ಯ ವಿವಾಹ ಹೊಸಕಿಹಾಕುವ ಪರಿಯನ್ನು ಅನ್ವರ್ಥಕವಾಗಿ, ಸಾಂಕೇತಿಕವಾಗಿ ಬಿಂಬಿಸಲು ಈ ಚಿತ್ರಕ್ಕೆ ‘ಜೀರ್ಜಿಂಬೆ’ ಎಂಬ ಹೆಸರಿಡಲಾಗಿದೆ. ಕಳೆದ ಭಾನುವಾರ ‘ಜೀರ್ಜಿಂಬೆ’ ಎಂಬ ಕನ್ನಡ ಸಿನಿಮಾವನ್ನು ನೋಡಲು ಹೋಗಿದ್ದೆ. ಇದನ್ನು ನೋಡಿದ್ದು ಕರ್ನಾಟಕದಲ್ಲಲ್ಲ. ಇಂಗ್ಲೆಂಡಿನ ...

0

ಇಂಗ್ಲೆಂಡಿನಲ್ಲಿ ಕಂಡ ‘ಬೆಳದಿಂಗಳ ಬಾಲೆ’
ಡಾ. ಪ್ರೇಮಲತ ಬಿ

4 months ago

1993ರಿಂದಲೂ ಕನ್ನಡ ಚಿತ್ರರಂಗದ ಆಗುಹೋಗುಗಳನ್ನು ಗಮನಿಸುತ್ತಿರುವವರು ಸುಮನ್ ನಗರ್ಕರ್. ಇಷ್ಟೂ ವರ್ಷಗಳಿಂದ ಚಿತ್ರರಂಗದ ಸಂಪರ್ಕವಿಟ್ಟುಕೊಂಡು ಬಂದವರು. 2001ರಲ್ಲಿ ‘ಪ್ರೀತ್ಸು ತಪ್ಪೇನಿಲ್ಲ’ ಚಿತ್ರದಲ್ಲಿ ರವಿಚಂದ್ರನ್ ತಂಗಿಯಾಗಿ ಅಭಿನಯಿಸಿದ ನಂತರ ಇವರು ಎಲ್ಲಿಗೆ ಹೋದರು ಎಂಬುದೇ ಹಲವರಿಗೆ ತಿಳಿದಿರಲಿಲ್ಲ. ಆದರೆ ಮದುವೆಯಾಗಿ ಹಾರಿದ್ದು ...

0

‘ರಾಝಿ’ಯಲ್ಲಿನ ಅಲಿಯಾ ಪಾತ್ರಕ್ಕೆ ಪ್ರೇರಣೆಯಾದವಳು ಯಾರು?
ಕನೆಕ್ಟ್ ಕನ್ನಡ

4 months ago

ಅವಳು ಮನಸ್ಸಿಲ್ಲದ ಮನಸ್ಸಿನಿಂದ ಹೇಳಿದ ಅವಳ ಬದುಕಿನ ವಿವರಗಳನ್ನಾಧರಿಸಿದ ಕಾದಂಬರಿಯೇ ‘ಕಾಲಿಂಗ್ ಸೆಹ್ಮತ್’. ಅಲಿಯಾ ಭಟ್ ನಟನೆಯ, ವಿಶಿಷ್ಟ ಕಥೆಯುಳ್ಳ ‘ರಾಝಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಭಾರತೀಯ ಗೂಢಚಾರಿಣಿಯೊಬ್ಬಳು ಪಾಕಿಸ್ತಾನದ ಸೇನಾಧಿಕಾರಿಯನ್ನು ಮದುವೆಯಾಗಿ ಕಾರ್ಯ ಸಾಧಿಸುವ ಕಥೆಯುಳ್ಳ ಚಿತ್ರವಿದು. ಸೆಹ್ಮತ್ ...

0

‘ಸ್ವರ’ ಭಾಸ್ಕರ್ ಮಿಂಚು!

4 months ago

ಸ್ತ್ರೀವಾದವೆಂದರೆ ಮೂಗು ಮುರಿಯುವವರೇ ಬಹಳಷ್ಟಿರುವ ಈ ಜಗತ್ತಿಗೆ, ಹಾಗೆಂದರೆ ಸಂಕುಚಿತ ಅರ್ಥದಲ್ಲಿ ನೋಡಬೇಕಿಲ್ಲ ಎಂದು ತಿರುಗೇಟು ಕೊಟ್ಟ ದಿಟ್ಟೆ ಸ್ವರ ಭಾಸ್ಕರ್. ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವ ಚಿತ್ರರಂಗದ ಚೆಲುವೆಯರ ನಡುವೆ, ಮಹಿಳೆಯರು ಎದುರಿಸುವ ಸವಾಲು, ಸಂಕಟಗಳ ಬಗ್ಗೆ ಅಥವಾ ಮಹಿಳೆಯರಿಗೆ ...

0

ಕಲಾತ್ಮಕತೆ ಮೇಲೆ ಪ್ರಹಾರ
ಸಂಪಾದಕ

5 months ago

ಚಿತ್ರ ನಿರ್ಮಾಣ ವಿಷಯದಲ್ಲಿ ಸಂಪನ್ನವೆನ್ನಿಸಿರುವ ದೇಶಗಳಲ್ಲಿ ಭಾರತವೂ ಒಂದು. ಆದರೆ, ಅಷ್ಟೇ ಕಟ್ಟುಪಾಡುಗಳೂ ಇಲ್ಲಿನ ಸಿನಿಮಾ ನಿರ್ಮಾಣವನ್ನು ನಿಯಂತ್ರಿಸುತ್ತವೆ ಎಂಬುದೂ ಸತ್ಯ. ಅಧ್ಯಯನವೊಂದರ ಪ್ರಕಾರ, 2017ರಲ್ಲಿ ಜಗತ್ತಿನಾದ್ಯಂತ ಸೆನ್ಸಾರ್ ಆದ ಚಿತ್ರಗಳಲ್ಲಿ ಶೇ. 20ರಷ್ಟು ನಮ್ಮವೇ. ದಿ ಸ್ಟೇಟ್ ಆಫ್ ...

0

ನ್ಯೂಡ್: ಮಗನಿಗಾಗಿ ದುಡಿಯುವ ತಾಯಿ
ಕನೆಕ್ಟ್ ಕನ್ನಡ

5 months ago

    ‘ಬಟ್ಟೆ ಮೈಯನ್ನು ಮುಚ್ಚುವುದೇ ಹೊರತು ಆತ್ಮವನ್ನಲ್ಲ’ ಎಂಬ ಮಾತು ಇಡೀ ಚಿತ್ರದ ಆತ್ಮದ ಹಾಗೆ ಇದೆ.     ವಿಶಿಷ್ಟ ವಸ್ತುವಿನ ಕಾರಣದಿಂದಾಗಿ ಫಿಲಂ ಬೋರ್ಡ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ತಕರಾರಿನ ಸುಳಿಯಲ್ಲಿ ಸಿಲುಕಿದ್ದ ...

0

ಸೆನ್ಸಾರಿಲ್ಲದ ಸಂಜಯ್ ದತ್ ಸ್ಟೋರಿ?
ಕನೆಕ್ಟ್ ಕನ್ನಡ

5 months ago

ಏನೇನನ್ನೂ ಮುಚ್ಚಿಡದೆ ಸಂಜಯ್ ಬದುಕಿನ ಕಥೆ ಹೇಳುತ್ತಿದೆಯಂತೆ ಈ ಕೃತಿ. ಅತಿ ತೀಕ್ಷ್ಣ ನೋಟದ ಕಣ್ಣುಗಳು, ಗುಂಡಿಗಳನ್ನೇ ಹಾಕಿರದ ಬಣ್ಣಬಣ್ಣದ ಶರ್ಟ್, ಆರಂಭದ ದಿನಗಳಲ್ಲಿ ಆತನ ಟ್ರೇಡ್‍ಮಾರ್ಕ್ ಎಂಬಂತಿದ್ದ ನೀಳಗೂದಲು, ತುಟಿಯಂಚಲ್ಲಿ ಸಿಗರೇಟು… ಇಂಥದೊಂದು ಭಾವಚಿತ್ರದ ಮುಖಪುಟದೊಂದಿಗೆ ಬಂದಿರುವ ನಟ ...

0

ಸಲಿಂಗಿಗಳ ಕಥೆಗೆ ನವಿರುತನ ಕೊಡುತ್ತ ಬೆಳಗುವ ಭಾಷೆ
ಅರ್ಪಣಾ ಹೆಚ್ ಎಸ್

6 months ago

    ಸಲಿಂಗಿಗಳ ದೈಹಿಕ ಅಗತ್ಯಗಳು ಅರ್ಥವಾದಷ್ಟು ಸುಲಭವಾಗಿ ಅವರ ಭಾವನಾತ್ಮಾಕ ಅಗತ್ಯಗಳನ್ನು ಅರಿಯುವುದು ಸಾಧ್ಯವಿಲ್ಲ. ಹಾಗಾಗಿಯೇ ಸಲಿಂಗ ಕಾಮ ಹೆಚ್ಚು ಬಳಕೆಯಲ್ಲಿದೆಯೇ ಹೊರತು ಸಲಿಂಗ ಪ್ರೇಮ ಪದದ ಬಳಕೆ ಕಡಿಮೆ.   ನಿರ್ಭಾವುಕವಾಗಿ ಹೇಳುವುದಾದರೆ ಭಾಷೆ ನಮ್ಮ ಅಗತ್ಯಗಳಿಗಾಗಿ ...

0

ಡ್ಯಾಡಿ-ಮಮ್ಮಿಯರ ಕ್ರೈಂಸ್ಟೋರಿ
ಪ್ರಸಾದ್ ನಾಯ್ಕ್ ಕಾಲಂ

9 months ago

        ಇಲ್ಲಿ ಗಾವ್ಲಿ ಸಿನಿಮೀಯ ಹೀರೋ ಆಗುವುದಿಲ್ಲ, ದೇವತೆಯಾಗುವುದಿಲ್ಲ, ದಾನಶೂರ ಕರ್ಣನಾಗುವುದಿಲ್ಲ.       “ಮಮ್ಮಿ ಜಿಂದಾಬಾದ್… ಮಮ್ಮಿ ಜಿಂದಾಬಾದ್… “ಅಂದು ಜನಜಾತ್ರೆಯನ್ನು ಮೆಲ್ಲನೆ ಸೀಳಿಕೊಂಡು ಕಾರೊಂದು ಬಂದು ನಿಂತರೆ ನೆರೆದಿದ್ದ ಜನಸಮೂಹವು ಮತ್ತಷ್ಟು ...

0

ಒಟ್ನಲ್ಲಿ ಹೀರೋಗ್ ಮಾತ್ರ ಮೋಸ ಆಗ್ಬಾರ್ದು…
ಕೆ ಎಲ್ ಚಂದ್ರಶೇಖರ ಐಜೂರು

10 months ago

        ಇದು ನಿಜಕ್ಕೂ Male Dominated Chauvinism. ಪುರುಷಾಧಿಪತ್ಯದ ಕ್ರೂರನಡೆ. ಭಾರತೀಯ ಚಿತ್ರರಂಗ ಇನ್ನಾದರೂ ಇಂಥ ಪೂರ್ವಗ್ರಹಗಳಿಂದ ಹೊರಬಂದಿಲ್ಲ ಅನ್ನುವುದೇ ಅತ್ಯಂತ ಖೇದಕರ.         ‘ಮದುವೆಯಾಗಿ ಮೂರು ದಿನಕ್ಕೆ ನಾನು ಮನೆಬಿಟ್ಟು ಹೊರಬಂದೆ; ...