3

‘ಕನ್ನಡತನ’ ಮತ್ತು ‘ಕಾಸರವಳ್ಳಿ’
ಶಿವಶಂಕರ್‌ ಜಿ

3 years ago

ಬೆಂಗಳೂರಿನ ಹೊರವಲಯದಲ್ಲಿ ಒಮ್ಮೆ ಗಿರೀಶ್ ಕಾಸರವಳ್ಳಿ ಅವರ ‘ಗುಲಾಬಿ ಟಾಕೀಸ್’ ಚಿತ್ರದ ಪ್ರದರ್ಶನ ಮತ್ತು ಸಂವಾದವಿತ್ತು. ನಾನು ಮತ್ತು ನನ್ನೊಂದಿಗಿದ್ದ ಗೆಳೆಯನ ಹೊರತಾಗಿ ಆಯೋಜಕರು ಮತ್ತು ವೀಕ್ಷಕರೆಲ್ಲ ಕನ್ನಡೇತರರೇ ಆಗಿದ್ದ ಅಲ್ಲಿ, ಚಿತ್ರ ವೀಕ್ಷಣೆಯ ನಂತರದ ಸಂವಾದದಲ್ಲಿ ಒಬ್ಬರು ಕಾಸರವಳ್ಳಿಯವರನ್ನು ...

2

‘ಸಂಸ್ಕಾರ’ದಿಂದ ‘ತಿಥಿ’ಯವರೆಗೆ
ಅರ್ಪಣಾ ಹೆಚ್ ಎಸ್

3 years ago

ಈ ಸಿನಿಮಾಕ್ಕೋಸ್ಕರ ಕಾಯಲು ಶುರು ಮಾಡಿದ್ದು ಮೂರು ತಿಂಗಳಷ್ಟು ಹಿಂದೆ, ಬೆಂಗಳೂರು ಚಲನಚಿತ್ರೋತ್ಸವದ ಹೊತ್ತಿನಿಂದ. ಗಂಟೆಗಟ್ಟಲೆ ಕಾದರೂ ಮುಗಿಯದ ಕ್ಯೂನಿಂದಾಗಿ ಸ್ಕ್ರೀನಿಂಗ್‌ಹಾಲ್‌ನ್ನು ಪ್ರವೇಶಿಸುವುದಕ್ಕೇ ಆಗಿರಲಿಲ್ಲ. ಆಮೇಲೆ ಈ ಚಿತ್ರ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಮೂಲಕ ನೋಡುವುದಕ್ಕೆ ತುದಿಗಾಲಲ್ಲಿ ...

2

ರಾಜ್ ಕಂಠೀರವ
ಈಶ್ವರ ದೈತೋಟ ಅಂಕಣ

3 years ago

ಏಪ್ರಿಲ್ 24 ಡಾ.ರಾಜ್‍ಕುಮಾರ್ ಅವರ 88ನೇ ಹುಟ್ಟುಹಬ್ಬ. ರಾಜಣ್ಣ ಎಂದರೆ ಕನ್ನಡಿಗರಿಗೆ ಭಾರತರತ್ನವಾಗಿ ಮೆರೆಯುವಂಥವರು. ಮದ್ರಾಸು, ಸೋಲಾಪುರ, ಮುಂಬಯಿಯೆಂದು ವಿವಿಧಾಡಳಿತಗಳಲ್ಲಿ ಹಂಚಿ ಹರಿದಿದ್ದ ಕನ್ನಡ ಚಿತ್ರರಂಗ ವಿಶಾಲ ಕರ್ನಾಟಕದಲ್ಲಿಯೇ ನೆಲೆಯೂರಿ ಬಲಿಷ್ಠವಾಗಲೆಂದು, ಸೃಷ್ಟಿಸಿದ ಅಡಿಪಾಯ-ಕಂಠೀರವ ಸ್ಟುಡಿಯೋಗೂ ಈಗ 50ರ ಸಂಭ್ರಮ. ...

0

ಮತ್ತೆ ಬಂದ ಮೋಗ್ಲಿ
ನೋಟ್‌ Com

3 years ago

ಜಂಗಲ್ ಜಂಗಲ್ ಬಾತ್ ಚಲಿ ಹೈ… ಪತಾ ಚಲಾ ಹೈ… ಚಡ್ಡಿ ಪೆಹನ್‍ಕೆ ಫೂಲ್ ಖಿಲಾ ಹೈ… ಫೂಲ್ ಖಿಲಾ ಹೈ… ಈ ಹಾಡು ಇಡೀ ದೇಶವನ್ನೇ ಹಾಡಿಸಿತ್ತು. ದಿ ಜಂಗಲ್ ಬುಕ್ ಅನ್ನೋದು ಆ ಧಾರಾವಾಹಿ ಹೆಸರಾಗಿದ್ದರೂ ಕೂಡ ...

0

ಸ್ವರ್ಗದ ಮಕ್ಕಳ ಕೋಮಲ ಜಗತ್ತು
ಕೆ ಎಲ್ ಚಂದ್ರಶೇಖರ ಐಜೂರು

3 years ago

ಇರಾನ್ ಎಂದರೆ ತೈಲ, ದುಡ್ಡಿನ ಥೈಲಿ, ಲಷ್ಕರಿ ಬೂಟು ಬಂದೂಕುಗಳ ಸದ್ದು, ಲೋಹದ ಹಕ್ಕಿಗಳು ಉದುರಿ ಬೀಳುವ ಕದನ ಭೂಮಿ, ಇರಾಕ್ ಜೊತೆ ಜಿದ್ದಿಗೆ ಬಿದ್ದು ತಾನೇ ಸೃಷ್ಟಿಸಿಕೊಂಡಿರುವ ಅಮೇರಿಕಾದ ತೊಡೆ ಸಂದಿಯ ತುರಿಕೆಗೆ ಉಪ್ಪು ಸವರುತ್ತಿರುವ ದೇಶ, ಸರ್ವಾಧಿಕಾರಿಗಳ ...

1

ಅಮ್ಮ ಹೊರಟಳು ಸ್ಕೂಲಿಗೆ
ನೋಟ್‌ Com

3 years ago

ಬಾಲಿವುಡ್ ಅಂದ್ರೆ ಗೆಲ್ಲೋ ಕುದುರೆ ಬಾಲ ಹಿಡಿದು ಓಡೋದು. ಬಾಲಿವುಡ್‍ನಲ್ಲಿ ಒಂದು ಚಿತ್ರ ಸೂಪರ್ ಹಿಟ್ ಆಯ್ತು ಅಂದ್ರೆ ಆ ಚಿತ್ರದಲ್ಲಿ `ಖಾನ್’ದಾನ್ ಇರಲೇಬೇಕು. ಇಲ್ಲಾಂದ್ರೆ, ಕಪೂರ್ಸ್ ಇರಲೇಬೇಕು. ಬಚ್ಚನ್ ಹೆಸರಿದ್ದರೂ ದೊಡ್ಡ ಬಚ್ಚನ್‍ನಂತೆ ಕಿರಿ ಬಚ್ಚನ್ ಕ್ಲಿಕ್ ಆಗ್ಲಿಲ್ಲ. ...

0

‘ಉಳುಕುವಿಕೆ’ ವಿರುದ್ಧದ ದಂಗೆ
ಎಸ್‌ ಗಂಗಾಧರಯ್ಯ

3 years ago

ಇದು ಕೇವಲ ಕಿರಗೂರಿನ ಹೆಣ್ಣುಮಕ್ಕಳ ಕಥೆ ಮಾತ್ರವಲ್ಲ. ಪುರುಷ ಪ್ರಧಾನ ಸಮಾಜ, ಗಂಡಿನ ಅಹಂ, ಅಧಿಕಾರಶಾಹಿ, ಪುರೋಹಿತಶಾಹಿ, ದೇಸೀ ಬದುಕಿನ ಲಯಗಳನ್ನು ವಿಚಲಿತಗೊಳಿಸುವ ಹೊರಗಿನ ಅಂಶಗಳು ಮುಂತಾದವುಗಳೊಳಗಿನ ಹೆಣ್ಣಿನ ಬದುಕಿಗೆ ಪ್ರತಿಕೂಲವಾದ ಹಾಗೂ ಅವರನ್ನು ಕುಬ್ಜಗೊಳಿಸಲೆತ್ನಿಸುವ ವ್ಯವಸ್ಥೆಯೊಂದರ ದೈಹಿಕ ಹಾಗೂ ...

0

ಆಕಾಶದ ನೀಲಿಯಲ್ಲಿ…
ನೋಟ್‌ Com

3 years ago

ಹಿರಿಯ ಮಹಿಳೆಯೊಬ್ಬರು ಇಂಗ್ಲೆಂಡಿನಿಂದ ಹೈದರಾಬಾದ್‌ಗೆ ಮರಳುತ್ತಿದ್ದಾರೆ. ವಿಮಾನದಲ್ಲಿ ಅವರನ್ನು ಉಪಚರಿಸುವ ಗಗನಸಖಿಯ ಹೆಸರು ಹೆಲೆನಾ. ಅವರಿಗೆ ಸೀಟ್‌ ಬೆಲ್ಟ್‌ ಕಟ್ಟುವುದು, ಸಾಕ್ಸ್‌ ತೊಡಿಸುವುದು ಹೀಗೆ ಆಪ್ತೆಯಂತೆ ನೆರವಾಗುತ್ತ ಆ ಹಿರಿಯ ಜೀವದ ಮನ ಗೆಲ್ಲುತ್ತಾಳೆ. ಅವರು ಕೂಡ ಹೆಲೆನಾಳ ಹೇರ್‌ ...

0

ಆತ್ಮಸಾಕ್ಷಿಯ ‘ಸ್ಪಾಟ್‌ಲೈಟ್’
ಕಾವ್ಯಾ ಕಡಮೆ ನಾಗರಕಟ್ಟೆ

3 years ago

ಈ ಬಾರಿ ಆಸ್ಕರ್‍ಗೆ ನಾಮಾಂಕಿತವಾದ ಎಂಟು ಚಿತ್ರಗಳಲ್ಲಿ ಅಲೆಜಾಂಡ್ರೋ ಇನ್ಯೂರಿತು ನಿರ್ದೇಶನದ, ಲಿಯೊನಾರ್ಡೊ ಡಿಕಾಪ್ರಿಯೋ ಅದ್ಭುತ ನಟನೆಯ ‘ದಿ ರೆವೆನೆಂಟ್’ ಚಿತ್ರವೇ ವರ್ಷದ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗುತ್ತದೆ ಅಂತ ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಬಗೆದಿದ್ದರು. ತಪ್ಪಿದರೆ ‘ಅತ್ಯುತ್ತಮ ಚಿತ್ರ’ ಕಿರೀಟ, ಅಸಾಮಾನ್ಯ ...