0

ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

5 months ago

                    ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ...

0

ಮುಗಿದ ಚುನಾವಣಾ ಪ್ರಚಾರ ಮತ್ತು ಉಳಿದುಹೋದ ಬೇಸರ!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

8 months ago

ಎಲ್ಲವನ್ನೂ ಮೌನವಾಗಿಯೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮತದಾರ ಯಾವ ತೀರ್ಮಾನಕ್ಕೆ ಬರುತ್ತಾನೆಂಬುದನ್ನು ಕಾದು ನೋಡಬೇಕಿದೆ.   ಅಂತೂ ಒಂದು ತಿಂಗಳ ಅಬ್ಬರದ ಚುನಾವಣಾ ಪ್ರಚಾರ ಕೊನೆಗೂ ಮುಗಿದಿದೆ. ಕಳೆದೊಂದು ತಿಂಗಳಲ್ಲಿನ ರಾಜಕೀಯ ವಿದ್ಯಾಮಾನಗಳನ್ನು ಹಿಂದಿರುಗಿ ನೋಡಿದರೆ ವಿಷಾದದ ನಿಟ್ಟುಸಿರು ಹೊರಬರುತ್ತದೆ. ಬಹುಶಃ ...

0

ಪ್ರಚಾರದ ಪಾಂಪ್ಲೇಟುಗಳಾದ ಪ್ರಣಾಳಿಕೆಗಳು!
ಕು.ಸ.ಮಧುಸೂದನ

9 months ago

ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾಗಿರುವ ಚುನಾವಣೆಗಳನ್ನು ಯಶಸ್ವಿಗೊಳಿಸಲು ಕಾರಣವಾಗುತ್ತಿದ್ದ ಪ್ರಣಾಳಿಕೆಗಳು ಇದೀಗ ಜನಪ್ರಿಯತೆಯ ಬಣ್ಣ ಹಚ್ಚಿಕೊಂಡು ತಮ್ಮ ಗಾಂಭೀರ್ಯವನ್ನು ಕಳೆದುಕೊಂಡಿದ್ದು, ಮತದಾರರನ್ನು ಮೂರ್ಖರನ್ನಾಗಿಸುವ ಹೊಸ ಆಯುಧವಾಗಿವೆ.   ಸಂಸದೀಯ ಪ್ರಜಾಸತ್ತೆಯಲ್ಲಿ ನಿಗದಿತ ಅವಧಿಗೆ ನಡೆಯುವ ಪಕ್ಷಾಧಾರಿತ ಚುನಾವಣೆಗಳು ಅತ್ಯಂತ ಅಮೂಲ್ಯವಾದಂಥವು. ಚುನಾವಣೆಗಳಲ್ಲಿ ...

0

‘ಪಾಂಚಜನ್ಯ’ಹೀನ ಕಾಲ; ಕೃಷ್ಣ ಮೌನ ರಾಜಕಾರಣ!
ಕನೆಕ್ಟ್ ಕನ್ನಡ

9 months ago

ಪಾಂಚಜನ್ಯರಹಿತರಾಗಿರುವ ಕೃಷ್ಣ ಈಗೇನಿದ್ದರೂ ಮೌನರಾಜಕಾರಣಕ್ಕೆ ಶರಣಾಗಿ ಕೂತಿದ್ದಾರೆ. 1990ರಲ್ಲಿ ಕಾಂಗ್ರೆಸ್ ಪಾಲಿನ ಪಾಂಚಜನ್ಯ ಮೊಳಗಿಸಿದ್ದ ಈ ಚಾಣಾಕ್ಷ ರಾಜಕಾರಣಿಗೆ ಈಗ ಮತ್ತೆ ಮೈಕೊಡವಿ ಎದ್ದುನಿಲ್ಲುವ ಆಸಕ್ತಿಯೂ ಇದ್ದ ಹಾಗಿಲ್ಲವಾದ್ದರಿಂದ ಮೌನವೂ ರಾಜಕೀಯವಾಗಬಹುದಾಗಿದ್ದ ಸಾಧ್ಯತೆ ಕೂಡ ಗೋಚರಿಸುತ್ತಿಲ್ಲ. ಕಾಂಗ್ರೆಸ್ಸಿನಲ್ಲಿ ತಮ್ಮನ್ನು ಮೂಲೆಗುಂಪು ...

0

ಸ್ಪಷ್ಟ ನಿಲುವೇ ಇಲ್ಲದ ಜೆಡಿಎಸ್ ಲೆಕ್ಕಾಚಾರವೇನು?
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

9 months ago

ಜಾತ್ಯತೀತ ಜನತಾ ದಳ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಜನತೆಯನ್ನು ಹೀಗೆ ಗೊಂದಲದಲ್ಲಿ ಇಡುವುದರಿಂದ ತನಗೆ ಲಾಭವಾಗುತ್ತದೆಯೆಂಬ ನಿರೀಕ್ಷೆಯನ್ನು ಅದು ಬಿಡಬೇಕಿದೆ.   ಸದ್ಯದ ಮಟ್ಟಿಗೆ ಕರ್ನಾಟಕದ ಜಾತ್ಯತೀತ ಜನತಾ ದಳದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರುವಂತೆ ಕಾಣುತ್ತಿಲ್ಲ. ತನ್ನೆಲ್ಲ ರಾಜಕೀಯ ಮೇಲಾಟಗಳ ...

0

ಕನ್ನಡಿಗರ ನಿರೀಕ್ಷೆ ಸುಳ್ಳಾಗಿಸಿದ ಪ್ರಧಾನಿ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

9 months ago

  ರಾಜ್ಯದಲ್ಲಿ ಮೋದಿ ಮಾಡುತ್ತಿರುವ ಬಹುತೇಕ ಭಾಷಣಗಳು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸುವುದರಲ್ಲಿಯೇ ಮುಗಿದು ಹೋಗುತ್ತಿವೆ.     ಇದನ್ನು ಪ್ರಜಾಪ್ರಭುತ್ವದ ವೈಫಲ್ಯ ಎನ್ನಬೇಕೊ ಇಲ್ಲ ಕನ್ನಡಿಗ ಮತದಾರರ ದುರಂತ ಎನ್ನಬೇಕೊ ಅರ್ಥವಾಗುತ್ತಿಲ್ಲ. ಇದೀಗ ನಡೆಯುತ್ತಿರುವುದು ನಮ್ಮ ರಾಜ್ಯದ ...

0

ಧ್ರುವೀಕರಣಗೊಳ್ಳುತ್ತಿರುವ ಮೇಲ್ವರ್ಗಗಳು ಮತ್ತು ಟಾರ್ಗೆಟ್ ಸಿದ್ದರಾಮಯ್ಯ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

9 months ago

  ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಹವಣಿಕೆಯಲ್ಲಿರುವ ಮೇಲ್ವರ್ಗಗಳಿಗೆ ಸದ್ಯಕ್ಕೆ ಸಿದ್ದರಾಮಯ್ಯನವರೇ ಪ್ರಬಲ ಎದುರಾಳಿಯಾಗಿರುವುದರಿಂದ ಅವರನ್ನು ಸೋಲಿಸಲು ವಿರೋಧಪಕ್ಷಗಳು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಹೂಡಿ ನಿಂತಿವೆ.     ಈ ಬಾರಿಯ ಕರ್ನಾಟಕ ರಾಜ್ಯ ಚುನಾವಣೆಗಳಲ್ಲಿ ಒಂದು ವಿಷಯ ...

0

ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ
ಕನೆಕ್ಟ್ ಕನ್ನಡ

9 months ago

ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ...

0

‘ನಿರುದ್ಯೋಗ ತಂದಿಟ್ಟ ಸರ್ಕಾರದ ನೀತಿಗಳ ವಿರುದ್ಧ ಯುಜನತೆ ಹೋರಾಟ’
ಕನೆಕ್ಟ್ ಕನ್ನಡದ ಜೊತೆ ಮುತ್ತುರಾಜ್ ಮಾತು

9 months ago

ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ತೀವ್ರ ಕುಸಿತ ಕಂಡಿರುವುದು ದೇಶದ ಯುವಜನತೆಯನ್ನು ಕಂಗೆಡಿಸಿದೆ. ಇಂಥ ಹೊತ್ತಲ್ಲಿ ಯುವಜನತೆಯ ಪರವಾಗಿ ನಿಲ್ಲಬೇಕಿದ್ದ ರಾಜಕಾರಣ, ಹುನ್ನಾರದ ದಾರಿಯನ್ನೇ ಆಯ್ದುಕೊಂಡು ಅವರನ್ನು ದಿಕ್ಕು ತಪ್ಪಿಸುತ್ತ, ಸುಳ್ಳು ಭರವಸೆಗಳನ್ನಷ್ಟೇ ಕೊಡುತ್ತ, ತನ್ನ ಬೇಳೆ ಬೇಯಿಸಿಕೊಳ್ಳುವಲ್ಲಿ ಮಗ್ನವಾಗಿದೆ. ...

0

ಕಾಂಗ್ರೆಸ್ ಬೆಂಬಲಕ್ಕೆ ಆರೆಸ್ಸೆಸ್ ಇರಲಿಲ್ಲ ಎಂದಿದ್ದೂ ಅದೇ ಪುರೋಹಿತ್!
ಕನೆಕ್ಟ್ ಕನ್ನಡ

9 months ago

ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ದೇಶದ ಇತಿಹಾಸದಲ್ಲೇ ಪ್ರಚಂಡ ಜಯವೆನ್ನಿಸಿದ್ದ ಫಲಿತಾಂಶವನ್ನು ದಾಖಲಿಸಿದ್ದು ...