ಚಿಟ್ಟೆಬಣ್ಣ | ‘ಮಿಲಿಯನೇರ್’ಗಳ ಮೃಗಾಲಯ ಭೇಟಿ
ಡಾ. ಪ್ರೇಮಲತ ಬಿ
ಈಗ ನಾವು ಮೂರು ಜನ ಭಾರತ, ಕತಾರ್ ಮತ್ತು ಇಂಗ್ಲೆಂಡುಗಳಲ್ಲಿ ನೆಲೆಸಿದ್ದೇವೆ. ಆಗೀಗ ಭೇಟಿಯಾಗಿತ್ತೇವೆ. ಅಂದಿನ ದಿನಗಳ ಸವಿ ನೆನಪುಗಳಲ್ಲಿ ತೇಲುತ್ತೇವೆ. ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲಿನಲ್ಲಿದ್ದ ಸಮಯ. ಒಂದೇ ಕೋಣೆಯಲ್ಲಿ ಹಿಂದೂ, ಮುಸಲ್ಮಾನ ಮತ್ತು ...