0

ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

1 week ago

‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ...

0

ಪ್ರಸಾದ್ ಪಟ್ಟಾಂಗ | ಜೊಲಾಂಟಾ: ಹೂಜಿಯಲ್ಲಿ ಹೂತಿಟ್ಟ ಬದುಕುಗಳ ಕಥೆ

2 months ago

      “ಮಗುವೇ… ಯಾರಾದರೂ ನಿನ್ನ ಕಣ್ಣೆದುರಿಗೆ ಮುಳುಗುತ್ತಿದ್ದರೆ ನಿನಗೆ ಈಜು ಬರದಿದ್ದರೂ ಸರಿಯೇ… ಆದರೆ ಹೇಗಾದರೂ ಮಾಡಿ ಅವರನ್ನು ಬದುಕಿಸು.” ಟೈಫಸ್ ಖಾಯಿಲೆಯಿಂದ ಬಳಲುತ್ತಾ ಸಾವನ್ನು ಸಮೀಪಿಸುತ್ತಿದ್ದ ಸ್ಟಾನಿಸ್ಲಾ ತನ್ನ ಏಳು ವರ್ಷದ ಮಗಳಾದ ಇರೇನಾಳಿಗೆ ಹೇಳಿದ ...

0

ಪ್ರಸಾದ್ ಪಟ್ಟಾಂಗ | ಓದು ಮಗು ಓದು…

4 months ago

    “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ...

0

ಒಂದು ಪುಸ್ತಕ; ವಾರವಿಡೀ ಬಿಡುಗಡೆ!
ಕನೆಕ್ಟ್ ಕನ್ನಡ

7 months ago

ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ...

1

ಪುಸ್ತಕ ಪ್ರಸ್ತಾಪ | ಹಲಗೆ ಮತ್ತು ಮೆದುಬೆರಳು
ಕಾದಂಬಿನಿ ಕಾವ್ಯಸಂಕಲನದ ಮುನ್ನುಡಿ

8 months ago

ಫೇಸ್ಬುಕ್ಕಿನಲ್ಲಿ ಕಳೆದ ನಾಲ್ಕು ವರ್ಷಗಳ ಕೆಳಗೆ ಬರೆಯಲು ಆರಂಭಿಸಿದ ಕಾದಂಬಿನಿ ಅವರು ತಮ್ಮ ಬರವಣಿಗೆಯಿಂದಾಗಿಯೇ ವಿಭಿನ್ನವಾಗಿ ನಿಂತವರು. ಎಲ್ಲರನ್ನೂ ಕುತೂಹಲಿಗಳನ್ನಾಗಿ ಮಾಡಿದ್ದು ಅವರ ಕಾವ್ಯ. ಈಗ ಕಾದಂಬಿನಿಯವರು ನೂರಾರು ಕವಿತೆಗಳೊಂದಿಗೆ ಕಾವ್ಯಲೋಕದಲ್ಲಿ ನಿಂತಿದ್ದಾರೆ. ತಮ್ಮ ಚೊಚ್ಚಲ ಕಾವ್ಯಸಂಕಲನವನ್ನು ಎಲ್ಲರೆದುರಿಗೆ ಇಡುತ್ತಿದ್ದಾರೆ. ...

0

ಕಾಂಗ್ರೆಸ್ ಬೆಂಬಲಕ್ಕೆ ಆರೆಸ್ಸೆಸ್ ಇರಲಿಲ್ಲ ಎಂದಿದ್ದೂ ಅದೇ ಪುರೋಹಿತ್!
ಕನೆಕ್ಟ್ ಕನ್ನಡ

8 months ago

ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ದೇಶದ ಇತಿಹಾಸದಲ್ಲೇ ಪ್ರಚಂಡ ಜಯವೆನ್ನಿಸಿದ್ದ ಫಲಿತಾಂಶವನ್ನು ದಾಖಲಿಸಿದ್ದು ...

0

ಸೆನ್ಸಾರಿಲ್ಲದ ಸಂಜಯ್ ದತ್ ಸ್ಟೋರಿ?
ಕನೆಕ್ಟ್ ಕನ್ನಡ

9 months ago

ಏನೇನನ್ನೂ ಮುಚ್ಚಿಡದೆ ಸಂಜಯ್ ಬದುಕಿನ ಕಥೆ ಹೇಳುತ್ತಿದೆಯಂತೆ ಈ ಕೃತಿ. ಅತಿ ತೀಕ್ಷ್ಣ ನೋಟದ ಕಣ್ಣುಗಳು, ಗುಂಡಿಗಳನ್ನೇ ಹಾಕಿರದ ಬಣ್ಣಬಣ್ಣದ ಶರ್ಟ್, ಆರಂಭದ ದಿನಗಳಲ್ಲಿ ಆತನ ಟ್ರೇಡ್‍ಮಾರ್ಕ್ ಎಂಬಂತಿದ್ದ ನೀಳಗೂದಲು, ತುಟಿಯಂಚಲ್ಲಿ ಸಿಗರೇಟು… ಇಂಥದೊಂದು ಭಾವಚಿತ್ರದ ಮುಖಪುಟದೊಂದಿಗೆ ಬಂದಿರುವ ನಟ ...

0

ಪಾಂಡಾ ಕಥೆ ಹೇಳಿತು!
ಪ್ರಸಾದ್ ನಾಯ್ಕ್ ಕಾಲಂ

10 months ago

  ಜೀವನದ ಪಾಠಗಳನ್ನು ಇಷ್ಟು ತಮಾಷೆಯಾಗಿಯೂ ಹೇಳಬಹುದೇ?   ನಾನೊಬ್ಬ ಸೂಪರ್ ಹೀರೋನನ್ನು ಸೃಷ್ಟಿಸಿದ್ದೇ ಆದಲ್ಲಿ ಅದಕ್ಕೆ ‘Disappointment ಪಾಂಡಾ’ ಎಂಬ ಹೆಸರಿಡುತ್ತೇನೆ (‘ಕುಂಗ್ ಫು ಪಾಂಡಾ’ ಚಿತ್ರದಲ್ಲೊಂದು ಮುದ್ದಾದ ಪಾಂಡಾ ಇತ್ತಲ್ವಾ, ಥೇಟು ಅಂಥದ್ದೇ). ಈ ಪಾಂಡಾದ ಕೆಲಸವೇನೆಂದರೆ ಪ್ರತಿಯೊಬ್ಬರ ...

0

ಮೂಳೆಯ ಹಂದರವೊಂದುಳಿದು…
ಕಾದಂಬಿನಿ ಕಾಲಂ

10 months ago

                  ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ...

0

ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ
ಪ್ರಸಾದ್ ನಾಯ್ಕ್ ಕಾಲಂ

11 months ago

  ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ...