0

ಉಷಾ ಚಿತ್ತ | ಮೊಲದ ಮರಿ ಗಿಫ್ಟ್
ಉಷಾ ಕಟ್ಟೆಮನೆ

2 weeks ago

      ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ...

0

ಆಟಿ ಹುಣ್ಣೆಮೆಯ ಹೆಣ್ಣು ನಾನು!
ಉಷಾ ಕಟ್ಟೆಮನೆ

3 weeks ago

  ಕವಿಸಾಲು         ಮೊನ್ನೆ… ಮುಂಜಾವಿನಲ್ಲಿ ಬಸ್ಸಿನಿಂದಿಳಿದು ಪೇಟೆಯ ಕಲ್ಲುಬೆಂಚಿನಲ್ಲಿ ಕುಳಿತಿದ್ದೆ. ಪಕ್ಕದ ಗೂಡಂಗಡಿಯ ಕಾಕ ತಟ್ಟೆಯಲ್ಲಿ ತಂದ ಬಿಸಿ ಉಪ್ಪಿಟ್ಟನ್ನು ರಸ್ತೆಬದಿಯಲ್ಲಿ ಚೆಲ್ಲಿದ ಲೋಟ ತುಂಬಿದ ಬಿಸಿ ಬಿಸಿ ಚಹವನ್ನು ಅಲ್ಲೇ ಸುರಿದ. ತಲೆಯೆತ್ತಿ ...

1

ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

3 weeks ago

                  ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ...

1

ಮಾತುಗಳು…
ಡಾ. ಪ್ರೇಮಲತ ಬಿ

4 weeks ago

      ಕವಿಸಾಲು       ಗುರಿಯಿಟ್ಟು ಒಂದೇ ಏಟಿಗೆ ಸುತ್ತಿಗೆ ಬೀಸಿ ಪಳಿರ್ ಎಂದು ಗೋಡೆಗೆ ತೂರಿದ ಮೊಳೆಯಂತೇ ಆಳಕ್ಕಿರಿಯುತ್ತವೆ ನಿನ್ನ ಮಾತುಗಳು, ಗೂಟವಾಗುತ್ತವೆ ನಿನ್ನ ನೆನಪುಗಳನು ತೂಗಿಬಿಡಲು ಮೇಲಿಂದ ಜಾರಿ ಬಿದ್ದ ಕಿಂಕಿಣಿಯಂತೇ ಒಡೆವುದು ...

1

ಕಾಲದ ಬೆವರಿನ ಬಡಿತಗಳು
ಕಿರಸೂರ ಗಿರಿಯಪ್ಪ

1 month ago

ಕವಿಸಾಲು   ಹುಲ್ಲಿನೆಳೆಗಳಲಿ ಬಿದಿರ ಕೊಂಬಿಗೆ ಆತುಗೊಂಡ ಜೋಪಡಿಯೊಳಗ ಚುಕ್ಕಿಗಳ ದಿಂಬಾಗಿಸಿದ ಹೊಂಗೆಯ ನೆರಳಿನ ಗುರುತುಗಳು ಸಗಣಿಯಿಂದ ಸಾರಿಸಿದ ಪಡಸಾಲಿ ಮದುವಣಗಿತ್ತಿಯಂತೆ ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ ದಕ್ಕಿಸಿಕೊಂಡ ಅವಳು ನಡುಮನೆಯ ಮೈದಾನದಾಗ ನಡುಗಂಬದ ನೆಲೆ ಬಿರುಕ ಕಿಂಡಿಗಳಲಿ ಮುರಿದ ಟೊಂಗೆಗಳೆಲ್ಲಾ ...

0

ಕಾಲ ಮತ್ತು ನಾನು
ಡಾ. ಪ್ರೇಮಲತ ಬಿ

1 month ago

      ಕವಿಸಾಲು       ಅಂತರಂಗದ ಅನಿಸಿಕೆಗಳ ಅದ್ಭುತ ರಮ್ಯ ಕನಸುಗಳ ಜತನವಾಗಿಟ್ಟುಕೊಂಡ ರಹಸ್ಯಗಳ ದುಂಡಗೆ ಬರೆದು ದಾಖಲಿಸಿ ಸಾವಿರ ಮಡಿಕೆಗಳಲಿ ಒಪ್ಪವಾಗಿ ಮಡಚಿ ಮೃದು ತುಟಿಗಳಲಿ ಮುತ್ತಿಟ್ಟು ಬೆವರ ಕೈಗಳಲಿ ಬಚ್ಚಿಟ್ಟು ಯಾರೂ ಕಾಣದಾಗ ...

0

ಅಲೆಗಳಾಗುವ ಹಾಡು
ಡಾ.ಪ್ರೇಮಲತ ಬಿ

5 months ago

    ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ...

0

ಹೊಸ್ತಿನ ಹಗಲು
ಫಾಲ್ಗುಣ ಗೌಡ ಅಚವೆ

5 months ago

ಕವಿಸಾಲು   ಬಯಲ ಗದ್ದೆಯ ಭತ್ತದ ಕದರು ರೈತರ ಬೆವರ ಬಸಿಯುವ ಕೊಯಿಲು ಕಂಬಳಕಿಂಪಿನ ಪಾಂಗಿನ ಅಮಲು ಹೊಡತಲೆ ಹಗಣದ ಕವಳದ ಸಾಲು ಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಬುಡದಲಿ ಸಸಿಬುಡ ಬೇರು ಕದರಿನ ನಡುವಲಿ ಗಂಧದ ಕೆದರು ಮಣ್ಣೊಳಗ್ಹುದುಗಿದ ...

0

ಕೋಟೆಗಳ ಒಡೆದು…
ಡಾ. ಪ್ರೇಮಲತ ಬಿ

5 months ago

  ಕವಿಸಾಲು       ಸ್ತಬ್ಧತೆಯಲ್ಲೂ ನೀ ಗುನುಗುವ ಗಾನ ತಾದಾತ್ಮ್ಯದೊಳು ಬೆರೆವ ನಿನ್ನ ಮೌನ ತಿಳಿದಾಗಲೇ ಹೊಳೆದಿತ್ತು ಸುತ್ತಲು ಕಟ್ಟಿದ ಅಗೋಚರ ಕೋಟೆ ಒಳಗೆಲ್ಲೋ ಬಚ್ಚಿಟ್ಟಿರುವೆ ಹಂಚಿಕೊಳ್ಳಲಾಗದ ನಿನ್ನದೇ ಒಂದು ಪುಟ್ಟ ಕವಿತೆ! ಉದಾಸೀನದ ತೆರೆಯ ಸರಿಸಿ ...

0

ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ
ಸಂಪಾದಕ

5 months ago

ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ...