0

ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

1 month ago

ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ...

0

ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?
ಕಾದಂಬಿನಿ

2 months ago

  ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ...

0

‘ಪಾಂಚಜನ್ಯ’ಹೀನ ಕಾಲ; ಕೃಷ್ಣ ಮೌನ ರಾಜಕಾರಣ!
ಕನೆಕ್ಟ್ ಕನ್ನಡ

9 months ago

ಪಾಂಚಜನ್ಯರಹಿತರಾಗಿರುವ ಕೃಷ್ಣ ಈಗೇನಿದ್ದರೂ ಮೌನರಾಜಕಾರಣಕ್ಕೆ ಶರಣಾಗಿ ಕೂತಿದ್ದಾರೆ. 1990ರಲ್ಲಿ ಕಾಂಗ್ರೆಸ್ ಪಾಲಿನ ಪಾಂಚಜನ್ಯ ಮೊಳಗಿಸಿದ್ದ ಈ ಚಾಣಾಕ್ಷ ರಾಜಕಾರಣಿಗೆ ಈಗ ಮತ್ತೆ ಮೈಕೊಡವಿ ಎದ್ದುನಿಲ್ಲುವ ಆಸಕ್ತಿಯೂ ಇದ್ದ ಹಾಗಿಲ್ಲವಾದ್ದರಿಂದ ಮೌನವೂ ರಾಜಕೀಯವಾಗಬಹುದಾಗಿದ್ದ ಸಾಧ್ಯತೆ ಕೂಡ ಗೋಚರಿಸುತ್ತಿಲ್ಲ. ಕಾಂಗ್ರೆಸ್ಸಿನಲ್ಲಿ ತಮ್ಮನ್ನು ಮೂಲೆಗುಂಪು ...

0

ಸ್ಪಷ್ಟ ನಿಲುವೇ ಇಲ್ಲದ ಜೆಡಿಎಸ್ ಲೆಕ್ಕಾಚಾರವೇನು?
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

9 months ago

ಜಾತ್ಯತೀತ ಜನತಾ ದಳ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಜನತೆಯನ್ನು ಹೀಗೆ ಗೊಂದಲದಲ್ಲಿ ಇಡುವುದರಿಂದ ತನಗೆ ಲಾಭವಾಗುತ್ತದೆಯೆಂಬ ನಿರೀಕ್ಷೆಯನ್ನು ಅದು ಬಿಡಬೇಕಿದೆ.   ಸದ್ಯದ ಮಟ್ಟಿಗೆ ಕರ್ನಾಟಕದ ಜಾತ್ಯತೀತ ಜನತಾ ದಳದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರುವಂತೆ ಕಾಣುತ್ತಿಲ್ಲ. ತನ್ನೆಲ್ಲ ರಾಜಕೀಯ ಮೇಲಾಟಗಳ ...

0

ಧ್ರುವೀಕರಣಗೊಳ್ಳುತ್ತಿರುವ ಮೇಲ್ವರ್ಗಗಳು ಮತ್ತು ಟಾರ್ಗೆಟ್ ಸಿದ್ದರಾಮಯ್ಯ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

9 months ago

  ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಹವಣಿಕೆಯಲ್ಲಿರುವ ಮೇಲ್ವರ್ಗಗಳಿಗೆ ಸದ್ಯಕ್ಕೆ ಸಿದ್ದರಾಮಯ್ಯನವರೇ ಪ್ರಬಲ ಎದುರಾಳಿಯಾಗಿರುವುದರಿಂದ ಅವರನ್ನು ಸೋಲಿಸಲು ವಿರೋಧಪಕ್ಷಗಳು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಹೂಡಿ ನಿಂತಿವೆ.     ಈ ಬಾರಿಯ ಕರ್ನಾಟಕ ರಾಜ್ಯ ಚುನಾವಣೆಗಳಲ್ಲಿ ಒಂದು ವಿಷಯ ...

0

‘ಸನ್ಯಾಸ’ ಕಾಲದಲ್ಲಿ ಗೆಲ್ಲಬಲ್ಲರೆ ಸಿನ್ಹಾ?
ಕನೆಕ್ಟ್ ಕನ್ನಡ

9 months ago

ಪಕ್ಷ ತೊರೆಯುವುದಿಲ್ಲ ಎಂದೇ ಹೇಳುತ್ತಿದ್ದ ಸಿನ್ಹಾ, ಕಳೆದ ಫೆಬ್ರವರಿಯಲ್ಲಿ ಇಂಥದೊಂದು ನಿರ್ಧಾರದ ಸುಳಿವು ಕೊಟ್ಟಿದ್ದೂ ಇತ್ತು. ಈಗ ಅವರು ಹೊರಬಂದದ್ದೂ ಆಗಿದೆ. ಪಕ್ಷದೊಳಗೆ ಮೋದಿ ಪಾಳೆಯವನ್ನು ಕೆಣಕುವವರು ಸದ್ಯಕ್ಕಂತೂ ಯಾರೂ ಇದ್ದಂತಿಲ್ಲ.   ಬಿಜೆಪಿಯೊಳಗೆ ಮೋದಿ ವಿರುದ್ಧದ ಪ್ರಬಲ ಅಸ್ತ್ರದಂತಿದ್ದ ...

0

ಕಾಂಗ್ರೆಸ್ ಸಖ್ಯಕ್ಕೆ ಸಿದ್ಧವಾಗುತ್ತಿದೆಯೇ ಸಿಪಿಎಂ?
ಕನೆಕ್ಟ್ ಕನ್ನಡ

9 months ago

ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆ ಸೇರಬೇಕೆ ಎಂಬುದರ ವಿಚಾರವಾಗಿ ಸಿಪಿಎಂ ನಾಯಕರ ನಡುವೆಯೇ ಭಿನ್ನಮತಗಳಿವೆ.   ಕಾಂಗ್ರೆಸ್ಸೇತರ ತೃತೀಯ ರಂಗದ ಉಮೇದಿಗೆ ಒಂದೆಡೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಕೈಜೋಡಿಸುವ ಹಾದಿಯಲ್ಲಿದ್ದರೆ, ಇನ್ನೊಂದೆಡೆ ಸಿಪಿಎಂ ಕಾಂಗ್ರೆಸ್ ಸಖ್ಯದ ಇಂಗಿತ ವ್ಯಕ್ತಪಡಿಸುತ್ತಿದೆ. ...

0

ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ
ಕನೆಕ್ಟ್ ಕನ್ನಡ

9 months ago

ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ...

0

ಅಂಬೇಡ್ಕರ್: ಗೌರವವೂ ರಾಜಕಾರಣವಾಗಿರುವ ಕಾಲದಲ್ಲಿ…
ಕನೆಕ್ಟ್ ಕನ್ನಡ

9 months ago

ಅಂಬೇಡ್ಕರರು ಕಂಡಿದ್ದ ಕನಸುಗಳು ಇನ್ನೂ ಹೋರಾಟದ ಕಿಡಿ ಹೊತ್ತಿಸುತ್ತಲೇ ಇವೆ. ದುಷ್ಟ ರಾಜಕಾರಣವು ಒಂದು ದಿನ ಅಂಗಾತ ಬೀಳಲೇಬೇಕು ಎಂಬ ನಿರೀಕ್ಷೆ ಮಿಂಚುವುದು ಅಲ್ಲೇ.   ಇಂದು (ಏ.14) ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನ. ಚುನಾವಣೆ ಎದುರಿಗಿರುವ ಹೊತ್ತಲ್ಲಿ ...

0

ಕೆಸಿಆರ್ ರಾಜಕಾರಣ: ಮಹತ್ವಾಕಾಂಕ್ಷೆಯ ಆತುರದಲ್ಲಿನ ಗೊಂದಲ ಉದ್ದೇಶಿತವೇ?
ದ್ರವಿಡ

9 months ago

ಕೆಸಿಆರ್ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು, ಕೇಂದ್ರದಲ್ಲಿ ತಮ್ಮ ಪರವಾದ ಲಾಭಕರ ಬೆಳವಣಿಗೆಯೊಂದಕ್ಕಾಗಿ ಅವರು ನಿರೀಕ್ಷಿಸುತ್ತಿರುವ ಸುಳಿವನ್ನೂ, ಅದಕ್ಕಾಗಿ ಅವರು ಬಿಜೆಪಿಯ ಹಿತ ಕಾಯುವ ತೆರೆಮರೆಯ ಉದ್ದೇಶವನ್ನೇ ವಾಸ್ತವದಲ್ಲಿ ಪೂರೈಸಲು ತೊಡಗಿದಂತಿರುವುದನ್ನೂ ಕಾಣಿಸುತ್ತಿವೆ ಎನ್ನಿಸುವುದಿಲ್ಲವೆ?   15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ...